ಒಪ್ಪಣ್ಣ 22/06/2012
ಟಾಮಿಯ ಪಟ್ಟಿಲಿ ಅಕೇರಿಗೆ ಕರಿ ಟಾಮಿಯ ಶುದ್ದಿ ತೆಗದೆ ಇದಾ – ಈ ಸರ್ತಿ ಅದರ ಬಗ್ಗೆಯೇ ಮಾತಾಡುವನೋ? ಆಗಳೇ ಹೇಳಿದಾಂಗೆ, ಊರ ಜಾತಿಯ ನಾಯಿ; ಮೈಲಿ ಕೈಲಿ ಪೂರಾ ಮಣ್ಣು ಹಿಡಿಶೆಂಡು ಕುರೆಪ್ಪಾಟುವ ಹಾಂಗೆ ಇಕ್ಕು. ಕೊಳಕ್ಕ° – ಹೇದು ಒಂದೊಂದರಿ ಮಾಷ್ಟ್ರಮನೆ
ಇನ್ನೂ ಓದುತ್ತೀರ
ಶ್ರೀಅಕ್ಕ°