ಒಪ್ಪಣ್ಣ 16/03/2012
ಕಳುದ ಮಳೆಗಾಲ ಸಾರಡಿ ತೋಡಕರೆ ಜೆರುದು, ಬೇಲಿ ರಜ ಹಾಳಾಗಿ ಹೋತಡ! ಹಾಂಗಾಗಿ - ಪಾಡಿ ಜಾಗಗೆ ಈ ಒರಿಶ ಪುನಾ ಬೇಲಿ ಸರಿ ಮಾಡುದಡ. ಸರಿಮಾಡಿದ ಬೇಲಿಗೆ ರಜ ದಾಸನಗೆಡುವೋ, ಆಡುಸೋಗೆಯೋ – ಎಂತಾರು ತುಂಬುಸಿರೆ ಮಳೆಗಾಲ ಚೆಂದಕೆ ಚಿಗುರಿ ಬೇಲಿಗೂ ಆಧಾರ
ಇನ್ನೂ ಓದುತ್ತೀರ
ಶ್ರೀಅಕ್ಕ°