ರಾಜಣ್ಣ 07/09/2012
ಹೀಂಗೆ ಈ ಮಕ್ಕಳ ಮೇಳ ಒಂದೊಂದೆ ಮೆಟ್ಳು ಏರಿಗೊಂಡು ಹೋಗಲಿ. ಶಿಬಿರದ ಕೊನೆಯ ದಿನ ವೀರಮಣಿ ಕಾಳಗ ಯಕ್ಷಗಾನ ಬಯಲಾಟ ನಡದತ್ತು. ಅದರ ಕೆಲವು ಪಟಂಗಳ ಇಲ್ಲಿ ಹಾಕುತ್ತೆ ನಿಂಗಳೂ ಒಂದರಿ ನೋಡಿಕ್ಕಿ
ಇನ್ನೂ ಓದುತ್ತೀರ
ಶ್ರೀಅಕ್ಕ°