ಅನಿತಾ ನರೇಶ್, ಮಂಚಿ 22/11/2012
ಕೋಣೆಯ ಒಳ ಅತ್ತೆ ಮಾವನತ್ತರೆ ಜೋರು ಜೋರಿಲಿ ಪರಂಚುದು ಕೇಳ್ತಾ ಇತ್ತು. ಮೊದಲೇ ಸೆಳ್ಕೊಂಡಿದ್ದ ತಲೆ ಈಗ ಹೊಟ್ಟುವ ಹಾಂಗೆ ಆತು. ರಜ್ಜ ಗಾಳಿಗೆ ಹೆರ ಹೋದರೆ ಸರಿ ಅಕ್ಕು ಹೇಳಿ ಮೆಲ್ಲಂಗೆ ಎದ್ದು ಹೆರ ಬಂದೆ. ಕೊಟ್ಟಗೆ ಗೋಡೆ ಹಿಡ್ಕೊಂಡು
ಇನ್ನೂ ಓದುತ್ತೀರ
ಶ್ರೀಅಕ್ಕ°