ದೊಡ್ಡಭಾವ° 10/02/2010
ಬೇಳ ಇಂಗ್ರೋಜಿ ಹೇದರೆ ಕೆಲವು ಜೆನಂಗೊಕ್ಕೆ ಗೊಂತಾಗ, ಬೇಳ ಶೊಕಮಾತಾ ದೇವಾಲಯ ಹೇಳೆಕ್ಕಕ್ಕು. ೧೮೮೦ ರ ಆಸುಪಾಸಿಲ್ಲಿ ಅವರ ಹಿರಿಯ ಧಾರ್ಮಿಕ ಅಧಿಕಾರಿಗೊ ಮೊದಾಲು ಸೀತಾಂಗೋಳಿ ಹತ್ರಾಣ ಕುದ್ರೆಪ್ಪಾಡಿಲಿ ಸಣ್ಣಕೆ ಇಂಗ್ರೋಜಿ ಹೇಳಿ ಸುರುಮಾಡಿದ್ಸಡ. ಈಗ ಅಲ್ಲಿ ಎಂತ ಇಇಲೆ. ೧೮೯೩
ಇನ್ನೂ ಓದುತ್ತೀರ
ಶ್ರೀಅಕ್ಕ°