ಕಾವಿನಮೂಲೆ ಮಾಣಿ 20/01/2010
ಬೆಂಗಳೂರು ರೈಲಿಗೆ ಹತ್ತಿದ ಮೇಲೆ ಅದೆಂಥದೋ ತಳಮಳ. ಸುಬ್ರಹ್ಮಣ್ಯ ದಾಟಿ ರೈಲು ಘಟ್ಟ ಹತ್ತುಕೆ ಶುರುವಾದ ಮೇಲಂತೂ ಎನೋ ಒಂದು ವಿಚಿತ್ರ ಮನಸ್ಥಿತಿ.! ಸುರಂಗಗಳ ಒಳಗೆ ಹೋಗಿ ಸಂಕದಾಟಿ ರೈಲು ಮುಂದೆ ಹೋಗ್ತಾ ಇದ್ರೂ ಮನಸ್ಸು ಎಲ್ಲಿಯೋ ಉಳುದು ಹೋದ ಭಾವ. ಹೊರಗೆ ನೋಡುವಾ ಹೇಳಿ
ಇನ್ನೂ ಓದುತ್ತೀರ
ಶ್ರೀಅಕ್ಕ°