ಶುದ್ದಿಕ್ಕಾರ° 04/03/2010
ನಮಸ್ಕಾರ! ನಮ್ಮ ಬೈಲಿನೋರು ಮೇಗೆ ಬಂದರೆ ಗುರಿಕ್ಕಾರಂಗೆ ಕೊಶಿಯೋ ಕೊಶಿ! ಎಲ್ಲೊರುದೇ ಬೆಳೇಕು, ಮೇಲೆ ಬರೆಕ್ಕು ಹೇಳ್ತ ಆಶಯ ನಮ್ಮದು. ಅದಾ, ಓ ಮೊನ್ನೆ ಒಂದರಿ ವಿಜಯಕರ್ನಾಟಕ ಪೇಪರಿನವು – ಸಾಯಿಕುಮಾರ್ ಸಂಸ್ಕೃತ ಡೈಲಾಗುಗಳ ಬಿಡ್ತು – ಹೇಳ್ತ ಅರ್ತ ಬಪ್ಪ
ಇನ್ನೂ ಓದುತ್ತೀರ
ಶ್ರೀಅಕ್ಕ°