ಒಪ್ಪಣ್ಣ 20/03/2009
ನಮ್ಮ ಪರಿಸರದ ಕೆಲವು ಜೀವಿಗಳ, ವಸ್ತುಗಳ ಎಲ್ಲ ಉದಾಹರಣ ಮನುಷ್ಯನ ಜೀವನಕ್ಕೆ ಹೊಂದಿಕೆ ಅಪ್ಪ ಹಾಂಗೆ ಅಜ್ಜಂದ್ರು ಕಥೆ ಹೇಳುಗು. ಅದರಿಂದ ನವಗೆ ನೀತಿ ನೆಂಪುದೇ ಒಳಿತ್ತು, ಆ ಪ್ರಾಣಿಗಳೂ ಮನಸ್ಸಿಂಗೆ ಹತ್ತರೆ ಆವುತ್ತು. ಅಲ್ದೋ? ಮನೆಲಿ ಅಜ್ಜ ಒಂದೊಂದರಿ ಹೇಳುಗು,
ಇನ್ನೂ ಓದುತ್ತೀರ
ಶ್ರೀಅಕ್ಕ°