ಶರ್ಮಪ್ಪಚ್ಚಿ 26/06/2020
ಬೈಲ ಬಂಧುಗೊಕ್ಕೆ ಆತ್ಮೀಯ ವಂದನೆಗೊ ಇಂದು ಒಬ್ಬ ಹೊಸ ನೆಂಟರ ಈ ಬೈಲಿಂಗೆ ಪರಿಚಮಾಡ್ಸುತ್ತಾ ಇದ್ದೆ. ವೃತ್ತಿಲಿ ಇಂಜಿನಿಯರ್ ಆಗಿ ಬೆಂಗಳೂರಿಲ್ಲಿ ವಾಸ್ತವ್ಯ ಇಪ್ಪ ಮೂಲತಹ ವಿಟ್ಲ ಪುಣಚದ ದಂಬೆ ಮನೆ ರವಿಶಂಕರ ಶಾಸ್ತ್ರಿಯವೇ ಇಂದಿನ ಹೊಸ ಸದಸ್ಯರು ಈ ಬೈಲಿಂಗೆ
ಇನ್ನೂ ಓದುತ್ತೀರ
ಶ್ರೀಅಕ್ಕ°