ಹಳೆಮನೆ ಮುರಲಿ 12/11/2017
ಕಾಸರಗೋಡು, ಮಂಗ್ಳೂರು, ಕೇರಳದ ಭಾಗಂಗಳಲ್ಲಿ ಬಿಳಿ ಹಾತೆಯ ಹಾವಳಿ ತೀವ್ರ ತರವಾಗಿದ್ದು. ದಿನಂದ ದಿನಕ್ಕೆ ಸಾವಿರಗಟ್ಲೆ ಹುಳು ಹಾತೆಯಾಗಿ ಬಿಡುಗಡೆ ಆಗಿ ಬೆಳೆತ್ತಾ ಇದ್ದು.
ಇನ್ನೂ ಓದುತ್ತೀರ
ಶ್ರೀಅಕ್ಕ°