ಒಪ್ಪಣ್ಣ 30/07/2010
ಮೊನ್ನೆ ಒಂದಿನ ಮಾಡಾವಿಂಗೆ ಹೋಗಿತ್ತಿದ್ದು ನಾವು, ಅಪುರೂಪಲ್ಲಿ! ಓ! ಮಾಡಾವಿಲಿ ಎಲ್ಲಿ ಹೇಳಿ ನಿಂಗೊಗೆ ಅರಡಿಯದೋ ಏನೋ, - ಪಂಜೆಂದ ಒಂದು ಕೊಟ್ಟ ಮನೆ ಇದ್ದು ಮಾಡಾವಿಲಿ, ಬೈಲಕರೆ ಗಣೇಶಮಾವಂಗೆ ಹತ್ತರೆ ನೆಂಟ್ರು - ಅಲ್ಲಿ ಪುಳ್ಳಿಕೂಸಿನ ಬಾರ್ಸ ಇತ್ತಿದಾ, ನವಗೂ
ಇನ್ನೂ ಓದುತ್ತೀರ
ಶ್ರೀಅಕ್ಕ°