ಒಪ್ಪಣ್ಣ 06/07/2012
ಅದೇ ದಿನ ತಲೆಂಗಳ ಜೆಂಬ್ರವೂ ಇದ್ದ ಕಾರಣ ದೊಡ್ಡಬಾವಂಗೆ ಎರಡೆರಡು ದಿಕ್ಕೆ ಊಟ ಸುದಾರ್ಸಲೆ ಇದ್ದತ್ತು. ಊಟದೊಟ್ಟಿಂಗೆ ಊಟದಕ್ಷಿಣೆಯೂ. ಅದಿರಳಿ; ದೊಡ್ಡಜ್ಜನ ಮನೆ ಜೆಂಬ್ರಂದ ಮತ್ತಾಣ ವಾರ ಎಂತದು? ಮದಲೇ ನಿಗಂಟು ಮಾಡಿದ ಹಾಂಗೆ ಬೈಲಕರೆ ಗಣೇಶಮಾವನ ಮನೆಲಿ ಮದುವೆ
ಇನ್ನೂ ಓದುತ್ತೀರ
ಶ್ರೀಅಕ್ಕ°