ಒಪ್ಪಣ್ಣ 29/05/2009
ಒರಿಷಕ್ಕೊಂದರಿ ಬೂತ ನೇಮ ಆವುತ್ತು ಎಂಗಳ ಬೈಲಿಲಿ. ಎಡಪ್ಪಾಡಿ ಬೈಲಿಂದ ಹಿಡುದು ಅಜ್ಜಕಾನ ಬಯಲುವರೆಗೆ ಅರಿಶಿನ ಪ್ರಸಾದ ತೆಕ್ಕೊಂಬಲೆ ಬಕ್ಕು, ಆಚಕರೆ ಮನೆ ಮೇಲ್ಕಟೆ ಇಪ್ಪ ಪಾರೆಲಿ ಬೂತದ ಕಲ್ಲು ಇಪ್ಪದಿದ.ಹೆಣ್ಣು ಬೂತ, ಹಾಂಗೆ ಊರಿಲಿ ಅದಕ್ಕೆ ಇನ್ನೊಂದು ಹೆಸರು ‘ಪಾರೆಅಜ್ಜಿ’
ಇನ್ನೂ ಓದುತ್ತೀರ
ಶ್ರೀಅಕ್ಕ°