ಡಾಗುಟ್ರಕ್ಕ° 23/08/2010
ನಾವು ಯಾವಾಗಳೂ ನೆಂಪಿರ್ತಿಲ್ಲೆ,ಮರತ್ತು ಹೋವುತ್ತಾ ಇದ್ದು ಹೇಳಿ ಹೇಳಿಗೊಂಡಪ್ಪಗ ಎಲ್ಲರೂ ಕೊಡುವ ಸಲಹೆ ಉರಗೆ ತಿಂಬಲೆ ಸುರು ಮಾಡು ಹೇಳಿ.. ಅಂಬಗ ಉರಗೆ ನಮ್ಮ ನೆಂಪು ಶಕ್ತಿ ಹೆಚ್ಚು ಮಾಡ್ಲೆ ಮಾತ್ರ ಇಪ್ಪದಾ ಅಲ್ಲಾ ಇದರಂದ ಬೇರೆಂತಾರು ಉಪಯೋಗ ಇದ್ದಾ ಅದರದ್ದು? ಸರಿ
ಇನ್ನೂ ಓದುತ್ತೀರ
ಶ್ರೀಅಕ್ಕ°