ಒಪ್ಪಣ್ಣ 12/06/2009
ತರವಾಡು ಮನೆ ತಿತಿಯ ಶುದ್ದಿ ಹೇಳಿದ್ದೆ ಓ ಮೊನ್ನೆ. ಮಾಷ್ಟ್ರು ಮಾವ° ಶ್ಲೋಕದ ಅರ್ತ ವಿವರುಸಿದ್ದರ. ಅದೇ ದಿನದ ಇನ್ನೊಂದು ಶುದ್ದಿ ಈ ವಾರ ಹೇಳ್ತೆ ಕೇಳಿ: ತರವಾಡು ಮನೆ ಹೇಳಿರೆ ಪಿಡಿ ಆಡ್ತ ಒಂದು ಜಾಗೆ. ಪಿಡಿ ಹೇಳಿರೆ
ಇನ್ನೂ ಓದುತ್ತೀರ
ಶ್ರೀಅಕ್ಕ°