ಕಾವಿನಮೂಲೆ ಮಾಣಿ 16/02/2011
ಚಳಿ ಆಗ್ತಾ ಅದೆ ಇಲ್ಲಿ. ಉತ್ತರ ಭಾರತದ ಚಳಿ ಹೇಳಿರೆ ಎಂತ ಹೇಳಿ ಈಗ ಗೊತ್ತಾಗ್ತಾ ಅದೆ. ಹಗಲೂ ಚಳಿ, ಬಿಸಿಲಿನ ಪತ್ತೆಯೇ ಇಲ್ಲ ! ಆಫೀಸಿಗೆ ಬೈಕಿಲಿ ಬರುವಾಗ ಪ್ರಾಣ ಹೋದ ಹಾಂಗೆ ಆಗ್ತೆ.
ಇನ್ನೂ ಓದುತ್ತೀರ
ಶ್ರೀಅಕ್ಕ°