ಚೂರಿಬೈಲು ದೀಪಕ್ಕ 27/01/2010
ಶಾಲೆಂದ ಹೊತ್ತಪ್ಪಗ ಮನೆಗೆ ಬಂದ ಮಕ್ಕೊ ‘ಕೆಂಡದಡ್ಯೆ ಮಾಡಿಕೊಡೆಕು’ ಹೇಳಿದವು. ಕೆಂಡದಡ್ಯೆ ಹೇಳಿರೆ, ಕೆಂಡಲ್ಲಿ ಮಾಡುವ ಅಡ್ಯೆ. ತುಳುವಿಲಿ ಈ ಅಡಿಗೆಯ ಗೆಂಡತಡ್ಯೆ (ಗೆಂಡತ + ಅಡ್ಯೆ) ಹೇಳುದು. ಅಡ್ಯೆ ಹೇಳಿರೆ- ಕೊಟ್ಟಿಗೆ ಹೇಳಿ ಅರ್ಥ ಬತ್ತು. ಇದರ ಮಾಡೆಕ್ಕಾರೆ ಕಿಚ್ಚು
ಇನ್ನೂ ಓದುತ್ತೀರ
ಶ್ರೀಅಕ್ಕ°