ಒಪ್ಪಣ್ಣ 29/08/2014
ನಿನ್ನೆ ಉದಿಯಪ್ಪಗಂದಲೇ ಗೆದ್ದೆ ಬಚ್ಚಲು. ಇರುಳು ಗುಡಿಹೆಟ್ಟಿ ಒರಗಿದೋನಿಂಗೆ ಇಂದು ಎಚ್ಚರಿಗೆ ಆದ್ಸು ರಜಾ ತಡವಾಗಿ. ಎದ್ದು ನೋಡಿರೆ – ಜಗತ್ತು ತುಂಬ ಬದಲಿದ್ದು! ನಿನ್ನೆ ಕಂಡ ಹಾಂಗೆ ಜಗತ್ತು ಇಂದಿಲ್ಲೆ. ನಿನ್ನೆ ಪೂರ್ಣ ತಿಳಿ ನೀರು ಇದ್ದ ನೆಂಪು; ಇಂದು?
ಇನ್ನೂ ಓದುತ್ತೀರ
ಶ್ರೀಅಕ್ಕ°