ಅರ್ತಿಕಜೆ ಮಾವ° 19/06/2014
ಕೂಗೆಡ ಮಗಳೂ ಒರಗೀಗ ಸುಖಲ್ಲೀ | ತೂಗುವೆ ಜೋಗುಳ ಪದಂಗಳ ಹೇಳೀ || ಜೋಜೋ ಜೋಜೋ ಜೋಜೋ ||೧|| ಎದ್ದಿಕ್ಕಿ ಬಪ್ಪಾಗ ಆಡುಲೆ ಕೊಡುವೇ ಮುದ್ದೀನ ಕೊಟ್ಟಾನು ಎತ್ತುತ್ತ ನಡವೇ ಇದ್ದಷ್ಟು ಹಾಲಿನ ನಿನಗಾನು ಕೊಡುವೇ ಮದ್ದಿನ ಕುಡುಸಲೆ
ಇನ್ನೂ ಓದುತ್ತೀರ
ಶ್ರೀಅಕ್ಕ°