ಗೋಪಾಲಣ್ಣ 21/11/2011
ಅವಕ್ಕೆ ಹಶು ಆತು,ಬ್ರಹ್ಮನ ತಿಂಬಲೆ ಬಂದವು. ಬ್ರಹ್ಮ ಆದಿಮಾಯೆಯ ಪ್ರಾರ್ಥಿಸಿದ-"ಹೇ ಆದಿಮಾಯೆ, ನಿನ್ನ ಪ್ರಭಾವ ಎಲ್ಲಾ ವಿಶ್ವವ ತುಂಬಿದ್ದು. ನಿನ್ನ ಮಗನಾದ ಎನ್ನ ಕಾಪಾಡುವ ಭಾರ ನಿನ್ನದು
ಇನ್ನೂ ಓದುತ್ತೀರ
ಶ್ರೀಅಕ್ಕ°