ಕೋಳ್ಯೂರು ಕಿರಣ 14/03/2012
ನಮಸ್ಕಾರ ಎಲ್ಲರಿಂಗುದೆ, ಸರಿಯಾಗಿ ಕಥೆ ಹೇಳ್ತೆ ಹೇಳಿ ಸುಮಾರು ಮೂರು ತಿಂಗಳಾತು . ಇನ್ನುದೆ ಕಥೆ ಹೇಳಿದ್ದಿಲ್ಲೆ ಹೇಳಿ ಎನಗೇ ಬೇಜಾರಾತು 🙁 ಎಂಗಳ ಊರು ತುಂಬಾ ಐತಿಹ್ಯ ಇಪ್ಪ ಊರು ಹೇಳಿ ಹೇಳ್ತವು. ಸುಮಾರು ಕಥೆಗ ಇದ್ದು ದೇವಸ್ಥಾನದ ಬಗ್ಗೆ.
ಇನ್ನೂ ಓದುತ್ತೀರ
ಶ್ರೀಅಕ್ಕ°