ಮುಳಿಯ ಭಾವ 10/03/2012
ಆಟ ನೀರಾದ ಮೇಲೆ ಏಳು ಜೆನವೂ ಎಲಿಮೆ೦ಟ್ರಿ ಶಾಲೆಯ ಜೆಗುಲಿಲಿ ಮನುಗಿ ನುಸಿ ಕಚ್ಚುಸಿಗೊ೦ಡ ಶುದ್ದಿ ನೆ೦ಪಿದ್ದನ್ನೆ?ಎಡಕ್ಕಿಲಿ ಎದ್ದು ಕೂದ ಎನಗೆ ಸುತ್ತ ಆರನ್ನೂ ಕಾಣ! ಮತ್ತೆ೦ತಾತು? ಸುತ್ತ ನೋಡಿದರೆನಗೆ ಇರುಳಿನ ಕತ್ತಲೆಲಿ ಕಾಣ್ತಿಲ್ಲೆ ದೇವರೆ ಹೊತ್ತು ಕಳವದು ಹೇ೦ಗೆ ಎದೆ ಅವಲಕ್ಕಿ
ಇನ್ನೂ ಓದುತ್ತೀರ
ಶ್ರೀಅಕ್ಕ°