ಸುವರ್ಣಿನೀ ಕೊಣಲೆ 18/07/2010
ಕೆಲಸದ ಗಡಿಬಿಡಿಲಿ ಯಾವ ದಿನ.. ವಾರ ಒಂದೂ ನೆಂಪಿಲ್ಲೆ ಎನಗೆ 🙁 ಶುಕ್ರವಾರ ಆತಷ್ಟೇ..ನಾಳೆ ಲೇಖನ ಬರದರೆ ಸಾಕು ಹೇಳಿ ಇತ್ತಿದ್ದೆ, ಮಂಡೆ ಬೆಚ್ಚ ಮಾಡಿಗೊಂಡಿಪ್ಪಗ ನೆಂಪಾತು ನಾಳೆ ಆದಿತ್ಯವಾರ!! ಇಂದು ಶನಿವಾರ 🙁 ಈ ಜ್ಞಾನೋದಯ ಅಪ್ಪಗ ಹೊತ್ತೆಷ್ಟು ಗೊಂತಿದ್ದ?
ಇನ್ನೂ ಓದುತ್ತೀರ
ಶ್ರೀಅಕ್ಕ°