ಒಪ್ಪಣ್ಣ 13/04/2009
ಬೈಗಳು ಕೆಟ್ಟದ್ದಲ್ಲ, ನಮ್ಮ ಮನಸ್ಸಿಲಿ ಇಪ್ಪ ಪಿಸುರು ಎದುರಾಣವಂಗೆ ಸೂಚಿಸುಲೆ ಇಪ್ಪ ಕೆಲವು ಶಬ್ದಂಗೊ. ಕಪ್ಪು ೩ ರ ಏರುಸ್ವರ ಲ್ಲಿ ಈ ಶಬ್ದಂಗೋ ಬಂದರೆ ಜಗಳ ಮಾಡ್ತವು ಹೇಳಿ, ಅಲ್ಲದ್ರೆ ಎಂತಾರು ಶುದ್ದಿ ಮಾತಾಡ್ತವು ಹೇಳಿ ಲೆಕ್ಕ, ಅಷ್ಟೇ –
ಇನ್ನೂ ಓದುತ್ತೀರ
ಶ್ರೀಅಕ್ಕ°