ಬಂಡಾಡಿ ಅಜ್ಜಿ 13/02/2010
ಪರಮಾತ್ಮಾ… ಎಂತಾ ಬೆಶಿಲಪ್ಪಾ ಈಗ. ನಟಮದ್ಯಾನ್ನ ಅಂತೂ ಕೇಳುದೇ ಬೇಡ. ಜಾಲಿಂಗೆ ಕಾಲು ಮಡುಗಲೆಡಿಯಪ್ಪ. ಹೀಂಗೆ ಬೆಶಿಲಿಪ್ಪಗ ಅಂತೆ ಕೂಪಲೆ ಮನಸ್ಸು ಕೇಳೆಕ್ಕೆ. ಅಷ್ಟು ಬೆಶಿಲು ಹಾಳು ಮಾಡುದೆಂತಕೆ…. ಸೆಂಡಗೆ ಮಾಡುವೊ ಹೇಳಿ ಗ್ರೇಶಿದೆ. ಹಾಂಗೆ ಮಾಡಿದೆ ರೆಜ. ಈ ಸರ್ತಿ
ಇನ್ನೂ ಓದುತ್ತೀರ
ಶ್ರೀಅಕ್ಕ°