ಗಣೇಶ ಮಾವ° 15/08/2010
ಬಟ್ಟಮಾವನ ಮಾತಾಡ್ಸದ್ದೆ ಸುಮಾರು ದಿನ ಆತು. ಆಟಿ ತಿಂಗಳು ಹೊದಾಡಿಕೆ ಉತ್ಥಾನಕ್ಕೆ ಒಂದರಿ ಹೋಗಿತ್ತೆ. ಅಂಬಗ ಬೈಲಿಂಗೆ ಒಂದು ವಿಷಯ ಕೊಡುವಿರೋ ಹೇಳಿ ಕೇಳಿದ್ದಕ್ಕೆ - ಇಂದು ಗೋಕರ್ಣ ಮುದ್ರೆಯ ಬಗ್ಗೆ ಹೇಳ್ತೆ ಹೇಳಿದವು..
ಇನ್ನೂ ಓದುತ್ತೀರ
ಶ್ರೀಅಕ್ಕ°