ಶುದ್ದಿಕ್ಕಾರ° 15/08/2010
ಬೋಲೋ ಭಾರತ್ ಮಾತಾಕೀ – ಜೈ..!!! ವಂದೇ – ಮಾತರಮ್ || ಭಾರತದ ಸ್ವಾತಂತ್ರ್ಯೋತ್ಸವದ ಶುಭಾಶಯಂಗೊ… ಭಾರತ ದೇಶವ ಬ್ರಿಟಿಶರು ನಮ್ಮ ಕೈಗೆ ಬಿಟ್ಟುಕೊಟ್ಟು ಅರುವತ್ತನಾಕು ಒರಿಶ ಆತು. ಸಾವಿರದ ಒಂಭೈನೂರ ನಲುವತ್ತೇಳನೇ ಇಸವಿ, ಅಗೋಸ್ತು ಹದಿನೈದಕ್ಕೆ ದೆಹಲಿ ಇಡೀ ನಮ್ಮದಾತಡ.
ಇನ್ನೂ ಓದುತ್ತೀರ
ಶ್ರೀಅಕ್ಕ°