ಒಪ್ಪಣ್ಣ 16/03/2009
ಎರಡು ತಿಂಗಳ ಹಿಂದೆಯೇ ಹೇಳಿತ್ತಿದ್ದವು, ಮಾರ್ಚಿಲಿ ಬತ್ತು ನಮ್ಮ ಅವಲಂಬನದ ಟೂರು (ಯಾತ್ರೆ ), ಈ ಸರ್ತಿ ಮೇಲುಕೋಟೆಗೆ ಹೋಪದು, ಹೇಳಿ. ಅವಲಂಬನ ಹೇಳಿರೆ ನಮ್ಮ ಗುರುಗೊ ಸಂಕಲ್ಪಿಸಿದ ಒಂದು ಬಳಗ. ಅ(ಕ್ಷರ), ವ(ಸತಿ), ಲ(ಗ್ನ), ಬ(ದುಕು), ನ(ಲಿವು) – ಹೇಳ್ತ
ಇನ್ನೂ ಓದುತ್ತೀರ
ಶ್ರೀಅಕ್ಕ°