ಚೆನ್ನೈ ಬಾವ° 22/10/2014
ಜನಿವಾರ ತುಂಡಾದಪ್ಪಗ ಅದಕ್ಕೆ ಎರೆಡು ಗೆಂಟು ಹಾಕಿ ಅಂದ್ರಾಣ ಸುಧಾರಿಕೆ ಆವುತ್ತು ಹಲವು ಸರ್ತಿ. ಕೆಲವು ಸರ್ತಿ ಜನಿವಾರ ಕಟ್ಳೆ ಅರಡಿಯದ್ದೆ ಬಾಕಿ ಅಪ್ಪದಿದ್ದು. ಈಗೀಗೆಲ್ಲ ಕಟ್ಟಿದ ರೆಡಿಮೇಡ್ ಸಿಕ್ಕುತ್ತಪ್ಪೋ.., ಅದು ಬೇರೆ ವಿಷಯ. ಅಂದರೂ ನವಗೆ ಜನಿವಾರ ಕಟ್ಳೆ ಅರಡಿಯದ್ರೆ
ಇನ್ನೂ ಓದುತ್ತೀರ
ಶ್ರೀಅಕ್ಕ°