Oppanna.com

ಅಜಿತ್ ಪಿ.ಎಸ್

ಬರದೋರು :   ಶರ್ಮಪ್ಪಚ್ಚಿ    on   14/06/2012    22 ಒಪ್ಪಂಗೊ

ಮಂಗಳೂರು ಕೆನರಾ ಕಾಲೇಜಿನ ವಿದ್ಯಾರ್ಥಿ ಅಜಿತ್ ಪಿ.ಎಸ್, 2012 ರ ಮಾರ್ಚ್ ತಿಂಗಳ ಕರ್ಣಾಟಕ PU ಬೋರ್ಡ್ ಪರೀಕ್ಷೆಲಿ 600 ರಲ್ಲಿ 567 ಮಾರ್ಕ್ (94.5%) ತೆಗದು  ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟ°

ಇವನ ಮಾರ್ಕುಗಳ ವಿವರ ಹೀಂಗಿದ್ದು…

ಅಜಿತ್ ಪಿ.ಎಸ್

ಫಿಸಿಕ್ಸ್ –  99%

ಕೆಮಿಸ್ಟ್ರಿ  – 91%
ಗಣಿತ – 99%

ಮುಖ್ಯ ವಿಶಯಂಗಳಲ್ಲಿ (PCM)  96.3% ಸಿಕ್ಕಿರೆ ಬಾಕಿ ಇಪ್ಪದಲ್ಲಿ ಕಮ್ಮಿ ಏನೂ ಇಲ್ಲೆ

ಸಂಸ್ಕೃತ  95%,
ಇಂಗ್ಲಿಶ್  88%,
ಎಲೆಕ್ಟ್ರೋನಿಕ್ಸ್  95%

CET ಪರೀಕ್ಷೆಲಿ ಇಂಜಿನಿಯರಿಂಗ್ ವಿಭಾಗಲ್ಲಿ 88 ನೇ ರೇಂಕ್ ಸಿಕ್ಕಿರೆ, COMEDK ಲಿ 10 ನೇ ರೇಂಕ್.

ಮಂಗಳೂರಿನ ಕಾವೂರು ಗಾಂಧೀನಗರಲ್ಲಿ ವಾಸವಾಗಿಪ್ಪ, ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಕಂಪೆನಿ ಉದ್ಯೋಗಿ, ಪಾಂಡೇಲು ಶಂಕರ (ವೇದ ಮೂರ್ತಿ ದಿವಂಗತ ಪಾಂಡೇಲು ಸುಬ್ರಾಯ ಭಟ್ಟರ ಮಗ) ಮತ್ತೆ ವಿಮಲ ದಂಪತಿಯ ಎರಡನೇ ಮಗನಾಗಿ ಜನಿಸಿದ ಇವಂಗೆ ಪುಸ್ತಕ ಓದುವದು ಹವ್ಯಾಸ.

ಸ್ವಂತ ಪ್ರಯತ್ನದೊಟ್ಟಿಂಗೆ ಗುರು ಹಿರಿಯರ ಆಶೀರ್ವಾದ ಕೂಡಾ ಬಯಸುವ ಇವಂಗೆ ನಾವೆಲ್ಲ ಆಶೀರ್ವಾದಂಗಳ ಕೊಡುವದರ ಒಟ್ಟಿಂಗೆ ಇವನ ಮುಂದಿನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದು ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

22 thoughts on “ಅಜಿತ್ ಪಿ.ಎಸ್

  1. ಬಯಲಿನೆಲ್ಲರ ಆಶೀರ್ವಾದಂದ ಅಜಿತಂಗೆ ಸುರತ್ಕಲ್ಲಿನ NITK ಲಿ B.Tech ಮಾಡ್ಲೆ Information Technology branch ಂಗೆ admission ಸಿಕ್ಕಿದ್ದು ಹೇಳಿ ತಿಳುಸಲೆ ಸಂತೋಷ ಪಡುತ್ತೆ. (ಅವಂಗೆ AIEEE ಲಿ state rank 167 ಸಿಕ್ಕಿದ್ದು.) ಇನ್ನು ಮುಂದೆಯೂ ನಿಂಗಳೆಲ್ಲರ ಆಶೀರ್ವಾದ ಅವಂಗಿರ್ಲಿ….ಶಂಕರ ಪಿ.ಎಸ್.ಮಂಗಳೂರು

  2. ಶುಭಾಶಯಂಗೊ, ಸಾಧನೆ ಹೀಂಗೆಯೇ ಮುಂದುವರಿಯಲಿ..

  3. ಅಜಿತಂಗೆ ಅಭಿನಂದನೆಗೊ. ಭವಿಷ್ಯ ಇನ್ನೂ ಉಜ್ವಲ ಆಗಲಿ ಹೇಳಿ ಹಾರೈಸುತ್ತೆ!

  4. ajitange enna vedokta aasheervadagalu.sarva vidya vishaye pratama shrenyaam praaptirastu.

    by shyam induguli

  5. ಗುರು ದೇವತ್ಹಾನುಗ್ರಹ ನಿನಗಿರಲಿ..ಒಳ್ಳೆದಾಗಲಿ

  6. ಅಭಿನ೦ದನೆಗೊ. ದೇವರು ಒಳ್ಳೇದು ಮಾಡ್ಲಿ.

  7. ಅಜಿತಂಗೆ ಅಭಿನಂದನೆಗೊ. ಒಳ್ಳೇ ಮಾರ್ಕು, ಒಳ್ಳ್ಶೇ ರೇಂಕು. ಅವನಣ್ಣನ ಹಾಂಗೇ ಒಳ್ಳೆ ಸಾಧನೆ ಮಾಡಿದ್ದ. ಉತ್ತಮ ಕಾಲೇಜಿಲ್ಲಿ ಸೀಟು ಸಿಕ್ಕಿ, ಮುಂದೆಯುದೆ ಒಳ್ಳೆ ಯಶಸ್ಸ್ಸು ಗಳಿಸಲಿ ಹೇಳುವ ಶುಭ ಹಾರೈಕೆಗೊ.

  8. ಅಜಿತಂಗೆ ಅಭಿನಂದನೆಗೊ.

  9. ಅಜಿತ೦ಗೆ ಅಭಿನ೦ದನೆಗೊ.ಮು೦ದೆಯೂ ಇದೇ ರೀತಿಲಿ ವಿದ್ಯಾಭ್ಯಾಸ ಮು೦ದುವರಿಯಲಿ.ಅಬ್ಬೆ ಅಪ್ಪ೦ಗೆ,ಸಮಾಜಕ್ಕೆ ಒಳ್ಳೆ ಹೆಸರು ತಪ್ಪ ಪ್ರಯತ್ನ ಸಾಗಲಿ. ಅಜಿತನ ಹವ್ಯಾಸ ಪುಸ್ತಕ ಓದೊದು ಹೇಳಿ ಗೊ೦ತಾಗಿ ಕೊಶಿ ಆತು.
    ಅಪ್ಪಚ್ಚಿ,ಪಾಂಡೇಲು ಶಂಕರಣ್ಣ ನಮ್ಮ ಬೈಲಿ೦ಗೆ ಯೇವಗಳೂ ಬಪ್ಪವ್ವೆ ಅಲ್ಲದೊ?

    1. ಪಾಂಡೇಲು ಶಂಕರ ಹೆಳಿರೆ ಎನ್ನ ಕೋಬ್ರಾ. ಬೈಲಿಂಗೆ ಬತ್ತಾ ಇರ್ತ.
      ಈ ಮಾಣಿಯ ಈ ಮೊದಲು ಇದೇ ಅಂಕಣಲ್ಲಿ ಎರದು ವರ್ಶ ಮೊದಲು ಪರಿಚಯ ಮಾದಿತ್ತಿದ್ದೆ
      https://oppanna.com/nammooru/ajitha-p-s

  10. ಶುಭಾಶಯಂಗೊ

  11. ಅಭಿನಂದನೆ. ಶ್ರೇಯೋಭಿವೃದ್ಧಿಯಾಗಲಿ. ಉಜ್ವಲ ಭವಿಷ್ಯದೊಂದಿಂಗೆ ಸಮಾಜಕ್ಕೆ ಉತ್ತಮ ಸೇವೆ ಸಲ್ಲುಸುವ ಭಾಗ್ಯ ಅಜಿತಂಗೆ ಪರಮಾತ್ಮ ಕರುಣಿಸಲೆಂದು – ‘ಚೆನ್ನೈವಾಣಿ’.

  12. ಶುಭಾಷಯ..ದೇವತಾನುಗ್ರಹಂದ ಉಜ್ವಲ ಭವಿಷ್ಯ ದೊರೆಯಲಿ….

  13. ಅಭಿನ೦ದನೆಗೊ ಅಜಿತ್ ….ನಿನ್ನ ರೇಂಕ್ ನೋಡಿ ತು೦ಬಾ ಕುಶಿ ಆತು..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×