Oppanna.com

ಅವನೀಶ- SSLC 99.68%

ಬರದೋರು :   ಶರ್ಮಪ್ಪಚ್ಚಿ    on   20/05/2023    0 ಒಪ್ಪಂಗೊ

ಮಂಗಳೂರಿನ ಕೆನರಾ ಹೈಸ್ಕೂಲ್  ವಿದ್ಯಾರ್ಥಿ ಅವನೀಶ ಬಿ  2023 ರ ಮಾರ್ಚ್ ತಿಂಗಳ ಕರ್ಣಾಟಕ SSLC ಪರೀಕ್ಷೆಲಿ 625 ರಲ್ಲಿ 623 ಮಾರ್ಕ್ (99.68%) ತೆಗದು ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದ°.

Avaneesha B.
Avaneesha B.
Avaneesh B
Avaneesh B

 SSLC ಲಿ ಸಿಕ್ಕಿದ ಮಾರ್ಕುಗಳ ವಿವರ ಹೀಂಗಿದ್ದು…

ಸಂಸ್ಕೃತ 125/125
ಇಂಗ್ಲಿಷ್  100%
ಕನ್ನಡ 100%
ವಿಜ್ಞಾನ 100%
ಸಮಾಜ ವಿಜ್ಞಾನ 99%
ಗಣಿತ 99%

ಮಂಗಳೂರಿಲ್ಲಿ ವಾಸವಾಗಿಪ್ಪ ಕಾಯರ್ಗೋಳಿ ವಿಷ್ಣು ಭಟ್, ಆಶಾದೇವಿ ದಂಪತಿಗಳ ಪುತ್ರ ಅವನೀಶ ಪಠ್ಯೇತರ ಚಟುವಟಿಕೆಗಳಾದ ಭಾಷಣ ಸ್ಪರ್ಧೆಗಳಲ್ಲಿ ಜಿಲ್ಲಾಮಟ್ಟಲ್ಲಿ ಮತ್ತೆ ರಾಜ್ಯ ಮಟ್ಟಲ್ಲಿ ಭಾಗವಹಿಸಿ ಬಹುಮಾನಂಗಳ ಪಡಕ್ಕೊಂಡಿದ°.

ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಲಿ  ದ್ವಿತೀಯ ಬಹುಮಾನ ಹಾಂಗೂ interstate ಮಟ್ಟಲ್ಲಿ ಕನ್ನಡ ಹಾಂಗೂ ಇಂಗ್ಲಿಷ್ ಭಾಷೆಯ ಭಾಷಣ ಸ್ಪರ್ಧೆಲಿ ಪ್ರಥಮ ಹಾಂಗೂ ದ್ವಿತೀಯ ಬಹುಮಾನಂಗಳ ಪಡಕ್ಕೊಂಡಿದ°.

ಮಂಗಳೂರಿನ Expert ಕಾಲೇಜಿಲ್ಲಿ PCMC ತೆಕ್ಕೊಂಡು ವಿದ್ಯಾಭ್ಯಾಸ ಮುಂದುವರಿಸುವ ಈ ಮಾಣಿಯ ಭವಿಷ್ಯ ಉಜ್ವಲವಾಗಲಿ, ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.

~~~***~~~~

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×