ಹವ್ಯಕ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಂಗೆ ಒಂದು ಅವಕಾಶ.
ಬೆಂಗಳೂರು ಅಖಿಲ ಹವ್ಯಕ ಮಹಾಸಭಾ (ರಿ) ಇವು ಪ್ರತಿಭಾವಂತ ಬಡ ಹವ್ಯಕ ವಿದ್ಯಾರ್ಥಿ ಮತ್ತೆ ವಿದ್ಯಾರ್ಥಿನಿಯರಿಂಗೆ ಕಲಿವಲೆ ಅನುಕೂಲ ಅಪ್ಪಲೆ ಬೇಕಾಗಿ ವಿದ್ಯಾಸಹಾಯ ಮಾಡುತ್ತೆಯೊ° ಹೇಳಿ ಪ್ರಕಟಣೆ ಕೊಟ್ಟಿದವು.
ಹಾಂಗೇ ಹವ್ಯಕ ಮಕ್ಕೊಗೆ ಉಳಕ್ಕೊಂಬಲೆ ಹಾಸ್ಟೆಲ್ ವ್ಯವಸ್ಥೆ ಇಪ್ಪದರ ಬಗ್ಗೆಯೂ ಪ್ರಕಟಣೆ ಕೊಟ್ಟಿದವು.
ವಿವರಕ್ಕಾಗಿ ಇಲ್ಲಿ ಕೊಟ್ಟ ಶುದ್ದಿಯ ಓದಿ.
ಮಕ್ಕಳ ವಿದ್ಯಾಭ್ಯಾಸಕ್ಕಗಿ ಒಳ್ಳೆ ವ್ಯವಸ್ಥೆ ಮಾಡ್ತಾ ಇಪ್ಪ ಬೆಂಗಳೂರು ಅಖಿಲ ಹವ್ಯಕ ಮಹಾಸಭಾದವಕ್ಕೆ ನಮ್ಮ ಧನ್ಯವಾದಂಗೊ. ನಮ್ಮ ಮಕ್ಕೊ ಇದರ ಸದುಪಯೋಗ ಮಾಡಿಗೊಳೆಕ್ಕು ಹೇಳಿ ನಮ್ಮ ಆಶಯ.
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021


ಹರೇ ರಾಮ. ಬೆಂಗಳೂರು ಅಖಿಲ ಹವ್ಯಕ ಮಹಾಸಭಾದವಕ್ಕೆ ಧನ್ಯವಾದಂಗೊ.