- ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ? - September 28, 2017
- ನೆಗೆ ಚಿತ್ರಂಗೊ - September 19, 2015
- ಹಸುರು ದಿನಿಗಿತ್ತೆನ್ನ ಮತ್ತೊಂದರಿ - July 13, 2015
(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳೀಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.)
————————————————————————————————-
ಇಲ್ಯಾಣ ವರೆಗೆ…..
ಪಟಕ್ಕ ಎದ್ದು ನಿಂದು ಕೈಲಿ ಲಾಟಿ ಹಿಡುದು…ಎಂಕಣ್ಣನನ್ನೆ ದುರುಗುಟ್ಟಿ ನೋಡಿಕೊಂಡು…
“ಏಯ್… ನೀನೆ ಕೊಂದು ಹೊಂಡದಲ್ಲಿ ಹಾಕಿ, ಈಗ ಇಲ್ಲಿ ಬಂದು ಕತೆ ಕಟ್ತಿಯಾ… ಬೋಳಿ ಮಗ್ನೆ…. ಬಟ್ಟೆ ಬಿಚ್ಚಿಸಿ ಏರೋಪ್ಲೇನ್ ಹತ್ತಿಸಿದ್ರೆ ಎಲ್ಲ ಸತ್ಯ ಹೊರಗೆ ಬರ್ತದೆ…. ಏ…ಫೋರ್ಟ್ವೆಂಟಿ… ಹಾಕಾ ಇವ್ನನ್ನು ಲಾಕಪ್ಪಿಗೆ… ಕಲಿಸ್ತೇನೆ ಇವ್ನಿಗೆ…” ಹೇಳಿ ಆರ್ಬಟೆ ಕೊಟ್ಟು, ಲಾಟಿಯ ಪಟಾರ್ ಹೇಳಿ ಮೇಜಿಂಗೆ ಬಡುತ್ತೋ ಇಲ್ಲೆಯೋ…….
ಮುಂದೆ ಓದಿ….
———————————————————————————–
ನವಬಾರತ
ಪೋಲೀಸು ದೌರ್ಜನ್ಯದ ಶಂಕೆ
(ನಮ್ಮ ಸುದ್ದಿಗಾರರಿಂದ)ವಿಷ್ಣುಪುರ, ಡಿಸೆಂಬರು,೧೭: ವಿಷ್ಣುಪುರ ಪೋಲೀಸು ಸ್ಟೇಶನಿನಲ್ಲಿ ವ್ಯಕ್ತಿಯೊಬ್ಬರು ಮೂರ್ಛೆ ತಪ್ಪಿ ಬಿದ್ದಿದ್ದು ಅವರನ್ನು ನೆಕ್ಕರೆಮೂಲೆಯ ಎಂಕಣ್ಣ ಬಟ್ ಎಂದು ಗುರುತಿಸಲಾಗಿದೆ. ಅವರ ಮೇಲೆ ಪೋಲಿಸು ದೌರ್ಜನ್ಯ ನಡೆದಿರುವ ಶಂಕೆ ಇದ್ದು ನಮ್ಮ ಸುದ್ದಿಗಾರರನ್ನು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕಳುಹಿಸಿದ್ದು ಮುಂದಿನ ವರದಿಗಾಗಿ ಕಾಯಲಾಗುತ್ತಿದೆ.
———————————————————————————–
ಓಯ್…ನವಭಾರತ ನವಗೆ ಇಲ್ಲಿ ಬೆಳಿಗೆದ್ದೆಲಿ ಸಿಕ್ಕುತ್ತಿಲೆನ್ನೆ. ನಾವು ಸೋತತ್ತು ಈಗ.
ತೊಂದರೆ ಇಲ್ಲೆ ಭಾವ… ಈಗ ಒಪ್ಪಣ್ಣನ ಬೈಲು ಸಿಕ್ಕುತ್ತನ್ನೇ…
ಸುದ್ದಿಸಂಗ್ರಹಣೆ ಮಾಡ್ಳೆ ಹೋದ ನವಭಾರತದ ವರದಿಗಾರರು ಯಾವಾಗ ಬಕ್ಕೋ? ಬೇಗ ಬಂದು ಸುದ್ದಿ ಹೇಳಿರೂ ಅದು ಪೇಪರು ಓದಿದ ಹಾಂಗಕ್ಕಷ್ಟೆ. ಅದರಲ್ಲಿ ಎಂತ ಥ್ರಿಲ್ಲೂ ಇರ್ತಿಲ್ಲೆ ಶ್ಯಾಮಣ್ಣಾ- ಹಾಂಗಾಗಿ ನಿಂಗಳೇ ಒಂದರಿ ಆ ವರದಿಗಾರರಿಂಗೆ ಫೋನ್ ಮಾಡಿ ವಿಷಯ ತಿಳ್ಕೊಂಡು ಎಂಗೊಗೆಲ್ಲಾ ಹೇಳಿ ಬಿಡಿ ಆಗದೋ.
ಸುದ್ದಿ ತಿಳ್ಕೊಂಬಲೆ ಹೋದವಕ್ಕೆ ಮೇಜಿನ ಅಡೀ…ಲಿ ಪೈಸೆ ಮಣ್ಣೊ ಕೊಟ್ಟಿಕ್ಕುಗೋ – ಪೋಲೀಸುಗೊ ಪೈಸೆ ತೆಕ್ಕೊಂಬ ಗಿರಾಕಿಗೊ- ಅವರಂದ ಪೈಸೆ ಪೀಂಕುಸುಲೆ ಎಡಿಯ ಅಲ್ಲದೋ.
ಹೊಸಾ… ನಮುನೆಲಿ ಒಂದು ಅನಿರೀಕ್ಷಿತ ತಿರುವು ಚೈನಿಂಗೆ. ಅಂತೂ ಈ ವಾರ ಇಡೀ ನವಭಾರತ ಓದುದೇ ಆತು ಕರ್ಮ !
ನವ ಬಾರತ ಈಗೆಲ್ಲಿ ಸಿಕ್ಕುತ್ತು ಇಂದಿರಕ್ಕಾ… ಬೈಲಿಂಗೆ ಇಳುದು ನೋಡೆಕ್ಕಷ್ಟೇ ಎಂತಾತು ಹೇಳಿ…
ಹ ಹ ಹ್ಹಾ!! ಬೈಲಿಲಿ ಹೀಂಗಿರ್ತ ಸುದ್ದಿ ಇದೇ ಪಸ್ಟು ಕಂಡದು. ರೈಸಿದ್ದಪ್ಪ!
ಹ ಹ ಹ್ಹಾ…
ಬಚಾವ್ !! ಈಗ೦ಗೆ. ಓದುವ ಕೆಲಸ ಒಳುದತ್ತು.ಶ್ಯಾಮಣ್ಣ ಯಾವದೇ ಕ್ಶಣಲ್ಲಿ ಮಾಹಿತಿ ಸ೦ಗ್ರಹ ಮಾಡಿ ಹೆರ ಹಾಕುಗು!!
ಈ ಸರ್ತಿ ಬಚಾವ್ ಅಪ್ಪಲಿಲ್ಲೆ… ಇಂದು ಹನ್ನೆರಡು ಗಂಟೆಗೆ ನೋಡಿ…
ಮಾಹಿತಿ ಸ೦ಗ್ರಹಕಾರರು ಬೇಗ ಒ೦ದರಿ ಬ೦ದಿಕ್ಕಲಿ ಶ್ಯಾಮಣ್ಣ..
ಸುದ್ದಿ ಸಿಕ್ಕಿದ್ದು ಭಾವ, ಇಂದು ಹನ್ನೆರಡು ಗಂಟೆಗೆ ನೋಡಿ…
ಹ್ಹ ಹ್ಹ ಹ್ಹ…
ಈ ವಾರಕ್ಕೆ ಪುನಾ ಕಾಯ್ತ ಕೆಲಸ ಆತನ್ನೆ ಶ್ಯಾಮಣ್ಣಾ…
ಕಾಯೆಕ್ಕು ಹೇಳಿ ಇಲ್ಲೆ ಭಾವ… ಇಂದು ಹನ್ನೆರಡು ಗಂಟೆಗೆ ನೋಡಿ…