Oppanna
Oppanna.com

ಶ್ಯಾಮಣ್ಣ

ಎನ್ನ ಹೆಸರು ಶ್ಯಾಮಸುಂದರ. ವಿಟ್ಳದ ನೆತ್ರಕೆರೆ ಎಂಗಳ ಮನೆ. ಆನು ಕಳುದ ೨೫ ವರ್ಷಂದ ಆರ್ಟಿಸ್ಟ್, ಮತ್ತೆ ವ್ಯಂಗಚಿತ್ರಕಾರ ಆಗಿ ಇದ್ದೆ. ತರಂಗ, ಉದಯವಾಣಿ ಪತ್ರಿಕೆಲಿ ೧೦ ವರ್ಷ, ಸುಧಾ,ಪ್ರಜಾವಾಣಿಲಿ ೫ ವರ್ಷ ಇತ್ತಿದ್ದೆ. ಆನು ಬಿಡಿಸಿದ ಚಿತ್ರಂಗ, ಕಾರ್ಟೂನುಗ ಶ್ಯಾಮ್ ಹೇಳ್ತ ಹೆಸರಿಲಿ ಈ ಪತ್ರಿಕೆಗಳಲ್ಲಿ ಬಂದೊಂಡು ಇತ್ತಿದ್ದು. ಈಗಳು ತರಂಗಲ್ಲಿ ಶ್ಯಾಮ್ ಹೇಳ್ತ ಹೆಸರಿಲಿ ದಾರಾವಾಹಿ, ಕತೆಗೊಕ್ಕೆ ಅನು ಬಿಡಿಸಿದ ಚಿತ್ರಂಗ ಬತ್ತು. ಪುತ್ತೂರಿನ ರಾಮಜ್ಜನ ಕೋಲೇಜು ಆನು ಕಲ್ತ ಕೋಲೇಜು. ಸದ್ಯಕ್ಕೆ ಆನು ಕೊಡೆಯಾಲಲ್ಲಿ, ಮೇರಿಹಿಲ್ಲಿನ ಹತ್ತರೆ ದಿಯಾ ಸಿಸ್ಟಮ್ಸ್ ಹೇಳ್ತ ಕಂಪೆನಿಲಿ ಇದ್ದೆ.  

ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಶ್ಯಾಮಣ್ಣ 28/09/2017

ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ? ಒಪ್ಪಣ್ಣ ಉತ್ತರ

ಇನ್ನೂ ಓದುತ್ತೀರ

ಹಸುರು ದಿನಿಗಿತ್ತೆನ್ನ ಮತ್ತೊಂದರಿ

ಶ್ಯಾಮಣ್ಣ 13/07/2015

ಹಸುರು ದಿನಿಗಿತ್ತೆನ್ನ ಮತ್ತೊಂದರಿ ಗೋಳಿ,ಮಾವಿನ ಮರದ ಮೇಲೆ ತೋರಣ ಕಟ್ಟಿ ಹಲಸು, ಅತ್ತಿಯ ಗೆಲ್ಲು, ಹುಲ್ಲು

ಇನ್ನೂ ಓದುತ್ತೀರ

ಕಂಟ ಪುಚ್ಚೆ ಪ್ರಸಂಗವು – ಭಾಗ 2

ಶ್ಯಾಮಣ್ಣ 13/03/2015

ಮತ್ತೆ ಎಂತಾತು? ಕಿಶೋರ° ರಪಕ್ಕನೆ ರೂಮಿನ ಲೈಟಿನ ಸುಚ್ಚು ಹಾಕಿದ°. ಜಿಗ್ಗ ಬಿದ್ದ ಬೆಣ್ಚಿಲಿ ತಣಿಯಪ್ಪನ

ಇನ್ನೂ ಓದುತ್ತೀರ

ಕಂಟ ಪುಚ್ಚೆ ಪ್ರಸಂಗವು

ಶ್ಯಾಮಣ್ಣ 25/02/2015

ಪ್ರೆಸ್ಸು ಇಪ್ಪ ಜಾಗೆಗೆ “ಪ್ರೆಸ್ಸು ಕೋರ್ನರು” ಹೇಳಿ ಹೆಸರು. ಪ್ರೆಸ್ಸಿನ ಹಿಂದಾಣ ಹೊಡೇಲಿ ಹಳೇ ಕಾಲದ

ಇನ್ನೂ ಓದುತ್ತೀರ

ಎನ್ನದೊಂದು ಪಿಟಿಷನ್

ಶ್ಯಾಮಣ್ಣ 11/12/2014

ಆನೊಂದು ಪಿಟಿಷನ್ ಸುರು ಮಾಡಿದ್ದೆ. ನಿಂಗ ಇದರ ಒಪ್ಪಿಕೊಳ್ತರೆ ಇದಕ್ಕೆ ನಿಂಗಳ ರುಜು ಮಾಡಿ ಪ್ರಮೋಟ್

ಇನ್ನೂ ಓದುತ್ತೀರ

ಎಲೆ ತಿಂಪಜ್ಜನ ಕತೆ

ಶ್ಯಾಮಣ್ಣ 20/10/2014

ತಿಂಪಜ್ಜ ಏವ ಕೆಲಸವನ್ನಾದರೂ ಬಿಡುಗು ಎಲೆ ತಿಂಬದರ ಅಲ್ಲ. ಉದಿಯಪ್ಪಗ ಮೀವದು, ಜೆಪ ಮಾಡುದು ಹೇಂಗೆ

ಇನ್ನೂ ಓದುತ್ತೀರ

ಕೆಕ್ಕಾರಿನ ಗುರುಭೇಟಿಯ ಕೆಲವು ಪಟಂಗ

ಶ್ಯಾಮಣ್ಣ 02/09/2014

ಮೊನ್ನೆ ಕೆಕ್ಕಾರಿಲಿ ಗುರುಭೇಟಿಯ ಸಂದರ್ಭ ಎನ್ನ ಚರವಾಣಿಲಿ ತೆಗದ ಕೆಲವು

ಇನ್ನೂ ಓದುತ್ತೀರ

ಖಾಲಿ ಭರಣಿ

ಶ್ಯಾಮಣ್ಣ 07/08/2014

ಒಂದು ದಿನ ಜಡಿಗುಟ್ಟಿ ಸೊರುಗುವ ಮಳೆಯ ಹಿಡುದು ತಂದು ಮನೆಯ ಅಟ್ಟದ ಮೂಲೆಯ ಭರಣಿಲಿ ಹಾಕಿ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×