Oppanna.com

ಹೇಮಶ್ರೀ ಕಾಕುಂಜೆ – ಸ್ನಾತಕೋತ್ತರ ಪ್ರಥಮ ರೇಂಕ್

ಬರದೋರು :   ಶರ್ಮಪ್ಪಚ್ಚಿ    on   18/11/2013    13 ಒಪ್ಪಂಗೊ

ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಸ್ನಾತಕೋತ್ತರ ವಿಭಾಗ ಪರೀಕ್ಷೆಯ ಅನ್ವಯಿಕ ರಸಾಯನಶಾಸ್ತ್ರಲ್ಲಿ (Applied Chemistry) ಕುಮಾರಿ ಹೇಮಶ್ರೀ ಕಾಕುಂಜೆ ಇವಕ್ಕೆ ಪ್ರಥಮ ಸ್ಥಾನ ಸಿಕ್ಕಿದ್ದು ನವಗೆಲ್ಲಾ ಹೆಮ್ಮೆಯ ವಿಶಯ.
ಇವು ಕಾಕುಂಜೆ ಸುಬ್ರಹ್ಮಣ್ಯ ಭಟ್ ,ಶ್ರೀಮತಿ ಗೌರಿ ದಂಪತಿ ಇವರ ಸುಪುತ್ರಿ.

ಕುಮಾರಿ  ಹೇಮಶ್ರೀ ಕಾಕುಂಜೆ
ಕುಮಾರಿ ಹೇಮಶ್ರೀ ಕಾಕುಂಜೆ

ಪ್ರೌಢಶಾಲಾ ಶಿಕ್ಷಣವ ಮಹಾಜನ ಸಂಸ್ಕೃತ ಕೋಲೇಜು ಪ್ರೌಢ ಶಾಲೆ ನೀರ್ಚಾಲು, ಮತ್ತೆ ಎಡನೀರು ಸ್ವಾಮೀಜೀಸ್ ಹೈಯರ್ ಸೆಕಂಡರಿ ಶಾಲೆ- ಇಲ್ಲಿ ಮುಗುಶಿ,
ಪದವಿ ಶಿಕ್ಷಣವ ಸರಕಾರಿ ಕಾಲೇಜು ಕಾಸರಗೋಡಿಲ್ಲಿ ಪಡೆದವು.
ಪ್ರಕೃತ ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದವು.
ಒಪ್ಪಣ್ಣ ಬೈಲು ಇವರ ಈ ಸಾಧನೆಯ ಗುರುತಿಸಿ, ಇನ್ನು ಮುಂದೆಯೂ ಶಿಕ್ಷಣ ಕ್ಷೇತ್ರಲ್ಲಿ  ಇವು ಉನ್ನತ ಸಾಧನೆ ಮಾಡಿ, ನಮ್ಮ ಸಮಾಜಕ್ಕೆ ಒಳ್ಳೆ ಹೆಸರು ತರಲಿ ಹೇಳಿ ಶುಭ ಹಾರೈಸುತ್ತಾ ಇದ್ದು.
ವಿಳಾಸ- ಕಾಕುಂಜೆ, ನೀರ್ಚಾಲು ವಲಯ
ಅಂಚೆ- ನೀರ್ಚಾಲು
ಮುಳ್ಳೇರಿಯ ಮಂಡಲ
Subramanya Bhat K
subhashreesadana@gmail.com

~*~

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

13 thoughts on “ಹೇಮಶ್ರೀ ಕಾಕುಂಜೆ – ಸ್ನಾತಕೋತ್ತರ ಪ್ರಥಮ ರೇಂಕ್

  1. ಶುಭಾಶಯಂಗೊ, ಹೇಮಶ್ರೀಗೆ…
    ನೀರ್ಚಾಲು ಶಾಲೆಯ ಶತಮಾನೋತ್ಸವ ಸಂಭ್ರಮಕ್ಕೆ ಈ ಸುದ್ದಿ ಇನ್ನಷ್ಟು ಗೌರವ ತಂದು ಕೊಟ್ಟಿದು.
    ಪ್ರಯತ್ನ ನಿರಂತರವಾಗಿರಲಿ…

    1. ಹರೇ ರಾಮ;ಒಳ್ಳೆ ಸುದ್ದಿ.ಹೇಮಾಶ್ರೀಗೆ ಶುಭಾಶಯ೦ಗೊ.ಉಜ್ಜ್ವಲ ಭವಿಷ್ಯಕ್ಕಾಗಿ ಹಾರೈಕಗೊ.

  2. ಹೇಮಶ್ರೀಗೆ ಶುಭಾಶೀರ್ವಾದಂಗೊ.

  3. ಹೇಮನ ಸಾಧನೆ ಇನ್ನೂ ಸಾಗಲಿ. ಅಭಿನಂದನೆಗೊ

  4. ಸಂತೋಷ ಶುದ್ದಿ. ಶ್ರೇಯೋಸ್ತು. ಹೆಚ್ಚು ಹೆಚ್ಚು ಕೀರ್ತಿಗಳಿಸಲಿ.

  5. ಕುಮಾರಿ ಹೇಮಾ ಶ್ರೀ ಕಾಕುಂಜೆಗೆ ಮನಃ ಪೂರ್ವಕ ಅಭಿನಂದನೆಗ
    ಇನ್ನೂ ಮುಂದಕ್ಕೆ ಸಾಧನೆ ಸಾಗಲಿ ,
    ಸಾಧನೆಯ ಶಿಖರ ಏರುವಂತಾಗಲಿ.
    ಸಮಸ್ತ ಸ್ತ್ರೀ ಸಮುದಾಯಕ್ಕೆ ಮಾದರಿಯಾಗಲಿ
    ಕುಮಾರಿ ಹೇಮಶ್ರೀ ಕಾಕುಂಜೆ
    ಶುಭ ಹಾರೈಕೆಗ

  6. ಅಭಿನಂದನೆಗೊ.ಅಂದು ಗಮಕ ವಾಚನಲ್ಲಿ ಕಂಡದು ನೆಂಪಾತು.

  7. ಹೇಮಶ್ರೀಗೆ ಅಭಿನ೦ದನೆಗೊ.ಸ೦ತೋಷದ ಶುದ್ದಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×