Oppanna.com

ನೆಗೆಚಿತ್ರ

ಬರದೋರು :   ಶ್ಯಾಮಣ್ಣ    on   28/11/2013    19 ಒಪ್ಪಂಗೊ

ಶ್ಯಾಮಣ್ಣ

ಕೆಲವು ನೆಗೆಚಿತ್ರ ಇದ್ದು… ನೆಗೆ ಮಾಡ್ತರೆ ನೋಡಿ… ಆತಾ..
 
 
bisi-uta
 
 
amlettu
 
 
hudugi
 
 
bojju

19 thoughts on “ನೆಗೆಚಿತ್ರ

  1. ಲಾಯಕ ಇದ್ದು ಜೋಕುಗ, ಒಳ್ಳೆ ಪ್ರಯತ್ನ……

  2. ಹೀಂಗೆ ಮಾಡ್ರೆ ಹೇಂಗೆ ಅಕ್ಕು ?!
    ಅಪ್ಪೋ ತಿಮ್ಮಪ್ಪೋ ನಿನ್ನ ಮಗಂಗೆ 24 ವರ್ಷದ ಕೂಸು ಬೇಕು ಹೆಲಿತ್ತಿದೆ ಅಲ್ಲದ 24 ವರ್ಷದು ಸೀಕ್ಕದ್ದರೆ ಹೀಂಗೆ ಮಾಡ್ರೆ ಹೇಂಗೆ ?ಆಚ ಮನೆ ರಾಮಣ್ಣನ ಮಗಂಗೂ 24 ವರ್ಷದ ಕೂಸು ಆಯಕ್ಕಡ !ಇಬ್ರಿಂಗೂ ಸೇರಿ 48 ವರ್ಷದ ಕೂಸಿನ( ?!) ನೋಡುವನೋ ಹೇಂಗೆ ?

    1. ಅಕ್ಕಾರೆ ಅಕ್ಕು ನಮ್ಮ ಅಡ್ಡಿ ಇಲ್ಲೆ… 😀

    2. ಹ ಹ್ಹ ಹ್ಹ ಹ್ಹ ಹ್ಹ…. ಲಕ್ಷ್ಮಿ ಅಕ್ಕಾ ಇದು ಸೂಪರ್ ಆಯಿದು… 🙂 🙂

  3. ಏ ಭಾವ..
    ಅದು ಯಾವ ಶಾಲೆ ಹೇಳಿಕ್ಕಿ..
    ಊಟಕ್ಕಪ್ಪಗ ಆನು ಹಾಜರು ಹಾಕುತ್ತೆ ಏ?
    ಹು ಹು ಹು..

    1. ಯೇ ಬೋಸಭಾವ,
      ಅದು ನಮ್ಮ ನೆಗೆಮಾಣಿ ಕಲಿತ್ತಾ ಇಪ್ಪ ಶಾಲೆಡ. ಈಗ ಗೊಂತಕ್ಕೋ..?

      1. ಓ ಹೋ..!!
        ಇ೦ಬ್ಳೀಶು ಹೇಳಿ ಕೊಡ್ತ ಶಾಲೆಯೋ??
        ಹೂ..!! A BC..H.. XyZ.. ಅಲ್ಲದೋ?

    2. ಅದು ಪಂಡಿತರ ಮಕ್ಕೊ ಪಾಮರರ ಮಕ್ಕೊಗೆ ಹೇಳಿ ಕೊಡುವ ಶಾಲೆಡೊ …..

  4. ಚಿತ್ರಂಗಳೂ ತಮಾಷೆಯೂ ಲಾಯಕ ಆಯಿದು. ಹರೇ ರಾಮ.


  5. ಯಬ್ಬಾ! ಸತ್ಯ ನಾರಯಣ ಶಾಲೆ ಮಕ್ಕಳ ಬುಳೆವೇ!! ಸತ್ಯಣ್ಣನ, ಸನ್ಮಾನದ ಕನಸು ನನಸಾದ್ದೇ ಃ.

  6. “ರ್ಯಾಲಿ”ಗೆ ಹೆರಟ ಹೆಮ್ಮಕ್ಕೊಗೆ ಕೋಪ ಬಂದದು ಲಾಯಕಾಯಿದು. ಶ್ಯಾಮಣ್ಣ, ಶಾಲೆಗೆ ಸತ್ಯಣ್ಣ ಅಡಿಗೆ ಮಾಡ್ಳೆ ಹೋದರೆ ತೊಂದರೆ ಇಲ್ಲೆ. ಆ ರಂಗಣ್ಣನ ಕಳುಸಿಕ್ಕೆಡಿ ಮಿನಿಯಾ. ಅವ ಕಿತಾಪತಿ ಮಾಡಿರೆ ಕಷ್ಟ ಅದ.

  7. ಸೂಪರ್ ಇದ್ದು
    ಮಕ್ಕೊಗು ಸತ್ಯಣ್ಣನ ಅಡಿಗೆಯೇ ಆಯಕ್ಕಾಗಿ ಬಂತು ಹೇಳ್ರೆ ಸತ್ಯಣ್ಣನ ಕೀರ್ತಿ ಎಷ್ಟು ಇಲ್ಲೇ !!!!
    ಶಿಕ್ಷಕರ “ಪಾತ್ರ” ಸಾಕಷ್ಟು ದೊಡ್ಡದೇ ಇದ್ದು ಅಡ್ಡಿ ಇಲ್ಲೇ

  8. ಈ ಚಿತ್ರ ‘ರ್ಯಾಲಿ’ ನೋಡಿ ನೆಗೆ ಮಾಡಿದೆ ಶಾಮಣ್ಣ.

  9. ದೊಡ್ಡ ಪಾತ್ರವ ತರ್ಸಿದವಡ ಮಾಷ್ಟ್ರಕ್ಕ,ಮಾಷ್ಟ್ರಣ್ಣ
    ಹೇಳ್ತವಡ ಅಡಿಗೆ ಮಾಡೆಕ್ಕು ನಮ್ಮ ಸತ್ಯಣ್ಣ
    ಲೆಕ್ಕಲ್ಲಿ ಭಾರೀ ಉಶಾರಡ ಜೋಯಿಷಣ್ಣ
    ರ್ಯಾಲಿಲಿ ಎದುರು ಕಾಂಬವೇ ಶ್ಯಾಮಣ್ಣ

  10. 😀 😀 😀 ಇದು ಪಷ್ಟಾಯ್ದು ಶ್ಯಾಮಣ್ಣ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×