ಶ್ರೇಯಾ ಎಂ.ಕೆ.
ಮಿತ್ತಕೋಳ್ಯೂರು ಶೀಮತಿ ಶೋಭಾ ಮತ್ತೆ ಶ್ರೀ ಉದಯಕುಮಾರ್ ಇವರ ಸುಪುತ್ರಿ ಶ್ರೇಯಾ ಎಂ.ಕೆ.2013-14 ರ12 ನೇ ತರಗತಿಲಿ (+ 2 Course-State Board) 95% ಮಾರ್ಕ್ ತೆಕ್ಕೊಂಡು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದು.
ಮಾರ್ಕುಗಳ ವಿವರ ಹೀಂಗಿದ್ದು:-
ಸಂಸ್ಕೃತ 99.5%
ರಸಾಯನ ಶಾಸ್ತ್ರ 91.5%
ಇಂಗ್ಲಿಷ್ 90%
ಭೌತ ಶಾಸ್ತ್ರ 98.5%
ಗಣಿತ 93.5%
ಕಂಪ್ಯೂಟರ್ 96.5%
ಚೆನ್ನೈಯ ನಂಗನಲ್ಲೂರಿಲ್ಲಿ ಇಪ್ಪ ಪ್ರಿನ್ಸ್ ಮೆಟ್ರಿಕ್ಯುಲೇಶನ್ ಹೈಯರ್ ಸೆಕಂಡರಿ ಶಾಲೆಲಿ ಕಲ್ತ ಶ್ರೇಯಾ, ಪಾಠಂಗಳಲ್ಲಿ ಮಾತ್ರ ಅಲ್ಲದ್ದೆ ಪಾಠೇತರ ಚಟುವಟಿಕೆಗಳಲ್ಲಿ ಉತ್ಸಾಹ ತೋರಿಸಿ ಮಾಡಿದ ಸಾಧನಗೊ:-
ಹಿಂದಿ ಪ್ರವೀಣ್ ಪರೀಕ್ಷೆ ಪಾಸ್ ಮಾಡಿದ್ದು.
ಅಬಾಕಸ್ ಲ್ಲಿ 12 ನೇ ಗ್ರೇಡ್ ತೆಕ್ಕೊಂಡದು.
ಶ್ರೀಮತಿ ಕಾಂಚನ ಜನಾರ್ದನ್ ಇವರ ಶಿಷ್ಯೆಯಾಗಿ ಭರತನಾಟ್ಯ ಕಲ್ತು ಅರಂಗೇಟ್ರಂ ಮಾಡಿ ಜನ ಮೆಚ್ಚುಗೆ ಗಳಿಸಿದ್ದು.
ಸಂಗೀತಲ್ಲಿ ವಿಶೇಷ ಆಸಕ್ತಿ ತೋರಿಸಿ ಹಾಡುವ ಅಭ್ಯಾಸ ಬೆಳೆಶಿಗೊಂಡದು.
ಶ್ರೇಯಾಳ ವಿದ್ಯಾಭ್ಯಾಸ ಉತ್ತಮ ರೀತಿಲಿ ನೆಡದು ಪಾಠೇತರ ಚಟುವಟಿಗಳಲ್ಲಿಯೂ ಸಮಾಜಕ್ಕೆ ಹಾಂಗೂ ದೇಶಕ್ಕೆ ಒಳ್ಳೆ ಹೆಸರು ತರಲಿಹೇಳಿ ನಮ್ಮೆಲ್ಲರ ಶುಭ ಆಶೀರ್ವಾದಂಗೊ
~~~***~~~
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಶ್ರೆಯಂಗೆ ಅಭಿನಂದನೆಗ ,ಮುಂದೆಯೂ ನಿರಂತರ ಯಶಸ್ಸು ಸಿಕ್ಕಲಿ ಹೇಳಿ ಹಾರೈಸುತ್ತೆ
ಬಹುಮುಖ ಪ್ರತಿಭಾಶಾಲಿ ಕುಮಾರಿ ಶ್ರೇಯ೦ಗೆ ಅಭಿನ೦ದನೆ,ಭವಿಷ್ಯಲ್ಲಿಯೂ ಸಾಧನೆ ಸಾಗಲಿ ಹೇಳಿ ಶುಭ ಆಶಯ೦ಗೊ.
ಶ್ರೇಯಂಗೆ ಅಭಿನಂದನೆಗೊ. ಶ್ರೇಯಂಗೆ ಶ್ರೇಯಸ್ಸಾಗಲಿ