Latest posts by ವೇಣಿಯಕ್ಕ° (see all)
- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಮುಳ್ಳು ಸೌತೆಕಾಯಿ ಜ್ಯೂಸ್(ಶರಬತ್ತು)
ಬೇಕಪ್ಪ ಸಾಮಾನುಗೊ:
- 1 ಸಣ್ಣ ಎಳತ್ತು ಮುಳ್ಳು ಸೌತೆ
- 1/4 ಕಪ್(ಕುಡ್ತೆ) ನೀರು
- 1 ಏಲಕ್ಕಿ
- ರುಚಿಗೆ ಬೇಕಪ್ಪಸ್ಟು ಸಕ್ಕರೆ
ಮಾಡುವ ಕ್ರಮ:
ಮುಳ್ಳು ಸೌತೆಯ ಚೋಲಿ ತೆಗದು, ತೆಳ್ಳಂಗೆ ತುಂಡು ಮಾಡಿ ಮಡಿಕ್ಕೊಳ್ಳಿ.
ಕೊರದ ಮುಳ್ಳು ಸೌತೆ, ಸಕ್ಕರೆ, ಏಲಕ್ಕಿ, ನೀರಿನ ಮಿಕ್ಸಿಗೆ ಹಾಕಿ ನೊಂಪಿಂಗೆ ಕಡೆರಿ. ಇದರ ಅರಿಪ್ಪೆಲಿ ಅರುಶಿ. ಐಸ್ ತುಂಡು ಬೇಕಾದರೆ ಹಾಕಿ ಕುಡಿವಲೆ ಕೊಡಿ.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.