Oppanna.com

ಮಗ್ಳ ಮದ್ವೆ…

ಬರದೋರು :   ಕಲ್ಪನಾ ಅರುಣ್    on   28/12/2014    2 ಒಪ್ಪಂಗೊ

ಹವೀಕ್ರ ಕೂಸು ಸ್ಮಾರ್ತ್ರ ಮಾಣಿ
ನನ್ನ ಮಗ್ಳ ಮದ್ವೆ||

ಪ್ರೀತಿ ಪ್ರೇಮ ಅಂತಃಕರಣ
ವಳೀಲಿ ಜೀವ್ನದಲ್ ಹಾಂಗೆ||

ನಿಶ್ಚಿತಾರ್ಥ ಮಾತ್ಕತೆ ಮುಗತ್ತು ಅಕ್ಟೋಬರದಲ್ಲಿ
ಫೆಬ್ರವರಿ ಬಂದ್ರೆ ಮತ್ತೆ ಮದ್ವೆ ಶಾಸ್ತ್ರ ಛತ್ರದಲ್ಲಿ||

ಆರತಕ್ಷತೆ ಮುಹೂರ್ತ ಊಟ ಎರ್ಡದಿನ್ದ ಸಂಭ್ರಮಾ
ಖುಶಿ ಖುಶೀಲ್ ಯೆಲ್ಲಾ ನಡೇಲಿ ಮದ್ವೆ ಶಾಸ್ತ್ರ ಸಂಭ್ರಮಾ||

ಸ್ಮಾರ್ತರಾದ್ರೂ ನಂಗ್ಳ ಹಾಂಗೆ ಅಂದ್ಕಂದೆ ನನ್ನ ಮನ್ಸಲ್ಲಿ
ಹವೀಕ್ರ ಮಗ್ಳು ಸೊಸೆ ನಾನು ಅಡ್ಡಿಲ್ಲೆ ಅಂದೆ ತಂಪಲ್ಲಿ||

ಹವ್ಯಕ ಹವ್ಯಕ ಹೇಳಿ ನಾನು ಕುಣಿದವ್ಳು ಕವ್ನದಲ್ಲಿ
ಸ್ಮಾರ್ತ್ರ ಅಳಿಯಾ ಹೇಳ್ಕಂಡಿ ಬಿಡೂಲ್ ಬತ್ತೊ ನೀರಲ್ಲಿ||

ಯಾವಾಗ್ಳೂ ಮೆಚ್ತೆ ಹವೀಕ್ರ ಸ್ಥಾನಾ ಮಾನಾ ಮನ್ಸಲ್ಲಿ
ಮಗ್ಳು ಅಳಿಯಾ ಚಂದಾಗಿರ್ಲಿ ಬೇಡ್ತೆ ಆ ದೇವ್ರಲ್ಲಿ||

2 thoughts on “ಮಗ್ಳ ಮದ್ವೆ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×