ಸೌಮ್ಯ ಶಾರದಾ ಪಟ್ಟಾಜೆ
ಶ್ರೀ ಭಾರತೀ ವಿದ್ಯಾಪೀಠ,ಬದಿಯಡ್ಕ ಇಲ್ಲಿಯ ವಿದ್ಯಾರ್ಥಿನಿ ಸೌಮ್ಯ ಶಾರದಾ ಪಟ್ಟಾಜೆ 2016 ರ ಮಾರ್ಚ್ ತಿಂಗಳ ಕರ್ಣಾಟಕ SSLC ಪರೀಕ್ಷೆಲಿ 625 ರಲ್ಲಿ 573 ಮಾರ್ಕ್ (91.6%) ತೆಗದು ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟ ಕೂಸು
ಶ್ರೀಮತಿ ಮಧುರಾ ಮತ್ತೆ ಶ್ರೀರಾಮ ಪಟ್ಟಾಜೆ (ನಾಟಿ ವೈದ್ಯ) ಇವರ ಪುತ್ರಿ ಸೌಮ್ಯಶಾರದಾಳ ಇತರ ಹವ್ಯಾಸಂಗೊ:
ಸಂಗೀತ ಜೂನಿಯರ್ (ಅಶ್ವಿನಿ ರಾಜ್ ಪಟ್ಟಾಜೆಯ ಶಿಷ್ಯೆ)
ಭರತ ನಾಟ್ಯ (ಯೋಗೀಶ್ವರಿ ಜಯಪ್ರಕಾಶ್ ಶಿಷ್ಯೆ)
ಹಿಂದಿ ಪ್ರವೀಣ
ಸಿಕ್ಕಿದ ಮಾರ್ಕುಗಳ ವಿವರ ಹೀಂಗಿದ್ದು:-
ಕನ್ನಡ 121/125
ಹಿಂದಿ 99%
ಇಂಗ್ಲಿಷ್ 97%
ವಿಜ್ಞಾನ 85%
ಸಮಾಜ ವಿಜ್ಞಾನ 84%
ಗಣಿತ 87%
ಕೂಸಿನ ಮುಂದಿನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದು ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.
~~~***~~~~
ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ!
ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು..
ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! 😉
ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು.
ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು.
ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ!
ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು!
ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು.
ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು.ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು.
ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು.
ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.
Latest posts by ಶರ್ಮಪ್ಪಚ್ಚಿ
(see all)
ಅಭಿನಂದನೆ
ದೇವರು ಒಳ್ಳೆದು ಮಾಡಲಿ!
ಸೌಮ್ಯ ಶಾರದಗೆ ಅಭಿನಂದನೆಗೊ. ಉಜ್ವಲ ಭವಿಷ್ಯವ ಹಾರೈಸುತ್ತೆ.
ಸೌಮ್ಯಶಾರದಗೆ ಅಭಿನಂದನೆಗೊ . ಮುಂದಿನ ಹಂತದ ನಿನ್ನ ವಿದ್ಯಾಭ್ಯಾಸ , ಇತರ ಚಟುವಟಿಕಗೊಲ್ಲ ನಿನ್ನ ಇಷ್ಟಾರ್ಥದಾಂಗೆ ಈಡೇರಲಿ.ಶ್ರೀ ಗುರುದೇವತಾನುಗ್ರಹ ದೊರಕಲಿ ಹೇಳಿ ಪ್ರಾರ್ಥನೆ .