ಅನುಷಾ.ಬಿ

ಮಂಗಳೂರಿನ ಕೆನರಾ ಹೈಸ್ಕೂಲ್ ವಿದ್ಯಾರ್ಥಿನಿ ಆನುಷಾ ಬಿ 2017 ರ ಮಾರ್ಚ್ ತಿಂಗಳ ಕರ್ಣಾಟಕ SSLC ಪರೀಕ್ಷೆಲಿ 625 ರಲ್ಲಿ 617 ಮಾರ್ಕ್ (98.72%) ತೆಗದು ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದು.
SSLC ಲಿ ಸಿಕ್ಕಿದ ಮಾರ್ಕುಗಳ ವಿವರ ಹೀಂಗಿದ್ದು…
ಇಂಗ್ಲಿಷ್ 124/125
ಕನ್ನಡ 99%
ಹಿಂದಿ 99%
ವಿಜ್ಞಾನ 99%
ಸಮಾಜ ವಿಜ್ಞಾನ 100%
ಗಣಿತ 96%
ಮಂಗಳೂರಿಲ್ಲಿ ವಾಸವಾಗಿಪ್ಪ ಕಾಯರ್ಗೋಳಿ ವಿಷ್ಣು ಭಟ್, ಆಶಾದೇವಿ ದಂಪತಿಗಳ ಪುತ್ರಿ ಅನುಷಾ ಪಠ್ಯೇತರ ಚಟುವಟಿಕೆಗಳಾದ ಡ್ಯಾನ್ಸ್, ಸಂಗೀತ, ಆಟೋಟ ಸ್ಪರ್ಧೆಗಳಲ್ಲಿ ಶಾಲಾಮಟ್ಟಲ್ಲಿ ಭಾಗವಹಿಸಿ ಬಹುಮಾನಂಗಳ ಪಡಕ್ಕೊಂಡಿದು.
ಮಂಗಳೂರಿನ ಕೆನರಾ ಕಾಲೇಜಿಲ್ಲಿ PCMC (Computer Science) ತೆಕ್ಕೊಂಡು ವಿದ್ಯಾಭ್ಯಾಸ ಮುಂದುವರಿಸುವ ಈ ಕೂಸಿನ ಭವಿಷ್ಯ ಉಜ್ವಲವಾಗಲಿ, ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.
~~~***~~~~
ಸಂಪರ್ಕಕ್ಕೆ 9481851148 – ವಿಷ್ಣು ಭಟ್
ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ!
ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು..
ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! 😉
ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು.
ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು.
ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ!
ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು!
ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು.
ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು.ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು.
ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು.
ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.
Latest posts by ಶರ್ಮಪ್ಪಚ್ಚಿ
(see all)
ಅಭಿನಂದನೆಗೊ
ಅಭಿನಂದನೆಗೊ. ಶುಭಾಶಯಂಗೊ
ಅಭಿನಂದನೆಗೊ ಅನುಷ.
ಅಭಿನಂದನೆಗೊ.
ನಿನ್ನ ವಿದ್ಯಾಭ್ಯಾಸ ಉತ್ತಮ ರೀತಿಲಿಮುಂದುವರಿಯಲಿ.
ಅನುಷಂಗೆ ಹೃತ್ಪೂರ್ವಕ ಅಭಿನಂದನೆ. ನಿನ್ನ ಇಷ್ಟಾರ್ಥದಂತೆ ಮುಂದಿನ ವಿದ್ಯಾಭ್ಯಾಸ ಮುಂದುವರುಸಿ, ನಿನಗೆ,ನಿನ್ನ ಅಬ್ಬೆ-ಅಪ್ಪಂಗೆ, ನಿನ್ನ ಶಾಲಾ ಕಾಲೇಜುಗೊಕ್ಕೆ, ಕಲಿಶಿದ ಗುರು-ಹಿರಿಯರಿಂಗೆ, ನಾಡಿಂಗೆ ಕೀರ್ತಿ ಬರಲಿ. ಹೇಳಿ ಮನಸಾ ಹಾರೈಕೆ
Shubhashayagalu-Bhavishyada vidybyasa ಉತಮವಾಗಲಿ
ಶುಭಾಶಯಂಗೊ ಅನುಷಾ.ನಿನ್ನ ಭವಿಷ್ಯ ಉಜ್ವಲವಾಗಲಿ.
ಶುಭಾಶಯಗಳು ಅನೂಷಾ
ಉತ್ತರೋತ್ತರ ಅಭಿವೃದ್ಧಿ ನಿನ್ನದಾಗಲಿ
ಪ್ರತಿಭೆಗಳ ಗುರ್ತಿಸುವ ಶರ್ಮಪ್ಪಚ್ಚಿಗೆ ನಮೋ ನಮಃ
Ella vishaya laika baindu