Oppanna.com

ಬೈವದೆಂತಕೆ

ಬರದೋರು :   ಶರ್ಮಪ್ಪಚ್ಚಿ    on   25/01/2018    2 ಒಪ್ಪಂಗೊ

ಅನ್ನಪೂರ್ಣ ಚಂದ್ರಶೇಖರ
ಅನ್ನಪೂರ್ಣ ಚಂದ್ರಶೇಖರ
ಬೈವದೆಂತಕೆ
ಬೈವದೆಂತಕೆ ನಾವು ಬೈವದೆಂತಕೆ
ಕುಞಿ ಮಕ್ಕಗೆ ನಾವು ಬಡಿವದೆಂತಕೆ
ತಪ್ಪು ಬಪ್ಪದು ಸಹಜ ಅಲ್ಲದೋ
ತಿದ್ದಿಕೊಟ್ಟು ಸರಿಮಾಡೆಕ್ಕಲ್ಲದೋ |ಬೈವದೆಂತಕೆ|
ಪೆಟ್ಟುಕೊಟ್ಟರೆ ತರ್ಕ ಅಲ್ಲಿ ಹೆಚ್ಚಾಗದೋ
ಮುದ್ದುಮಾಡಿರೆ ಮಾತು ಕೇಳುಗಲ್ಲದೋ |ಬೈವದೆಂತಕೆ|
ನಮ್ಮ ನೋಡಿಯೇ ಅವು ಕಲಿವದಲ್ಲದೋ
ನಾವೇ ಮೊದಲು ಸರಿ ಆಯೆಕ್ಕಲ್ಲದೋ |ಬೈವದೆಂತಕೆ|
 ಮೊಬೈಲ್ ಅವರ ದೋಸ್ತಿ ಅಪ್ಪಲಾಗಲ್ಲದೋ
ಮಕ್ಕೊಗಾಗಿ ರಜ ಸಮಯ ಕೊಡೆಕ್ಕಲ್ಲದೋ |ಬೈವದೆಂತಕೆ|
ಒಪ್ಪಗುಣ ಅವರಲ್ಲಿ ಬೆಳಶೆಕ್ಕಲ್ಲದೋ
ಅದಕ್ಕೆ ಸಂಸ್ಕಾರವ ತಿಳಿ ಹೇಳೆಕ್ಕಲ್ಲದೋ |ಬೈವದೆಂತಕೆ|
~~~***~~~
ಅನ್ನಪೂರ್ಣಾ, ಬೆಜಪ್ಪೆ
ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

2 thoughts on “ಬೈವದೆಂತಕೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×