Oppanna.com

ವಿಷುಕಣಿ

ಬರದೋರು :   ಶರ್ಮಪ್ಪಚ್ಚಿ    on   16/04/2018    2 ಒಪ್ಪಂಗೊ

ವಿಷುಕಣಿ
-ಪಂಕಜರಾಮ್

ಅಂದೆಲ್ಲಾ ಹಳ್ಳಿಲಿ ವಿಷುವಿನ
ಸಂಭ್ರಮ ಉದಿಯಪ್ಪಗಳೇ
ಎದ್ದು ಮೀಯಣ

ಮನೆಸುತ್ತುಮುತ್ತಲಿನ compra orologi replica
ಹಣ್ಣುಹೂಗು ದೇವರ ಕೋಣೆಲಿ
ಮಣೆ ಮೇಲೆ ಮಡುಗಿ

ಚಂದಕ್ಕೆ ಸುತ್ತೆಲ್ಲ ರಂಗೋಲಿ
ಹಾಕಿ.  ಅಪ್ಪಯ್ಯ ತಂದ
 ಹೊಸಅಂಗಿ  ಮುಟ್ಟಿ ನೋಡಿ

ಆಳುಗ ಎಲ್ಲಾ  ತಪ್ಪ ಕಣಿ ನೋಡಿ
ದೇವರ ಕೋಣೆಲಿ ಅದರ
 ಸಾಲಾಗಿ ಮಡುಗಿ

ದೇವರು ಹಿರಿಯರಿಂಗೆ  ಹೊಡಾಡಿ
ಅಪ್ಪ ಕೊಟ್ಟ ಹೊಸ ಅಂಗಿ
ಹಾಕಿ ಊರಿಡಿ  ಕುಶಿಲಿ  ತಿರುಗಿ

ಅಮ್ಮಮಾಡಿದ ಬೀಜಪಾಯಸ 
ತಿಂದು ಅಪ್ಪಚ್ಚಿ ಒಟ್ಟಿಂಗೆ 
ಸಂತೆ ತಿರುಗಿ ಕುಶಿಲಿ ದಿನ ಕಳುದ ನೆಂಪು

ಈಗ ಎಲ್ಲಿದ್ದು ಅಷ್ಟೆಲ್ಲಾ ಸಂಭ್ರಮ
ಹೊಸ ವಸ್ತ್ರಕ್ಕೆ ವಿಶುವಿನ ಕಾವಲಿಲ್ಲೇ
ಬೇಕಪ್ಪಗ ಅಂಗಡಿಗೆ ನುಗ್ಗಿ
ತೆಗದು ಸುತ್ತಿ ಆತು

ಪಾಯಸ ಈಗ ಆರಿಂಗೂ
ಬೇಡ ಹೆಚ್ಚಿನೋರಿಂಗೆ
ಇದ್ದು   ಸೀವು ರೋಗ

ಹಾಂಗಾಗಿ ವಿಷು ಕಣಿ
ಆಚರಣೆ ಅಪರೂಪಆತು
ಹೋಟೆಲಿಲಿ ಹೋಗಿ ತಿಂದು ಬಂದರಾತು

-ಪಂಕಜರಾಮ್

 

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

2 thoughts on “ವಿಷುಕಣಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×