- ಹವ್ಯಕ ಭಾಷೆ – ಕಲ್ಪನಾ ಅರುಣ್ - May 30, 2019
- ತೋಟ್ಮನೆ ವಳಿಸೊ - May 4, 2019
- ಅಪ್ಪಯ್ಯ - April 10, 2016
ಹವೀಕ್ರೆಲ್ಲ ಮಾರ್ತಿದ್ದೊ ತೋಟ್ಮನೆಯಾ
ಖರ್ಚು ವೆಚ್ಚ ಸಿಕ್ಕಾಪಟ್ಟೆ
ಸಹಿಸುಲಾಗ್ದೆಯಾ
ಅಳಮಕ್ಕೊ ಸಿಕ್ ತ್ವಿಲ್ಲೆ
ಬೇಕಾದಾಗ
ನಂಗ್ಳ ಹತ್ರ ಅಗಗಿದ್ದೆ
ಬಡ್ತಾನಾದಾಗ!!
ತೋಟ್ಮನೆ ಮಾರ್ಕಂಡಿ
ದುಡ್ಡ್ ಮಾಡಿದ್ದೊ
ದನ ಕರ ಇಲ್ದಗಿದ್ದೆ ಸುಖವಾಗಿದ್ದೊ
ಕ್ರಷಿ ಮಾಡುಲಕ್ ಖುಷಿ ಇಲ್ದೆ
ಪೇಟೆ ಸೇರಿದ್ದೊ
ತೋಟ ಗದ್ದೆ ಹಸ್ರೆಲ್ಲ ಮರ್ತಹಾಕಿದ್ದೊ!!
ಬರ್ಡಾಯ್ದು ಜೀವ್ನಾ
ಕಳದೋಯ್ದು ಸ್ನೇಹಾ
ಹಳ್ಳಿ ಮೇಲ್ನಾ ಕೊಡಕೊಂಬೊ
ಬಾವ್ನಾ
ತೋಟ್ಮನೆಲಿದ್ದಾ ಪ್ರೀತಿಪಾಶಾ
ಸುಗ್ಗಿ ಕೊಯ್ಲುಖುಶಿ ಖುಶಿ
ಹಾಡ್ನಾ ಕೋಶ!!
ಒಳ್ಳೆ ಆಶಯದ ಕವನ