Latest posts by ಬಂಡಾಡಿ ಅಜ್ಜಿ (see all)
- ಉದ್ದಿನ ಗೊಜ್ಜಿ - December 4, 2013
- ಕೆಸವಿನೆಲೆ ಚಟ್ನಿ - November 23, 2013
- ಕಣ್ಣಿಲಿ ಕುರು ಅಪ್ಪದಕ್ಕೆಮದ್ದು - November 11, 2013
ಒಂದು ಸಣ್ಣ ಲವಂಗದೊಟ್ಟಿಂಗೆ ಒಂದು ಕಲ್ಲು ಉಪ್ಪು ಸೇರ್ಸಿ ಆ ಹಲ್ಲಿಲಿ ಕಚ್ಚಿ ಮಡಿಕ್ಕೊಳೆಕ್ಕು.
ರಜ ರಜವೇ ಅಗುದು ಹಲ್ಲಿಂಗೆ ಎಸರು ತಾಗುಸಿಯೋಂಡಿರೆಕ್ಕು. ಒಳ್ಳೆ ಪರಿಮ್ಮಳವುದೇ ಇರ್ತದು. kopie horloges verkoop ದಿನಲ್ಲಿ ಎರಡು ಸರ್ತಿ ಅಗುದರೆ ಸಾಕಾವುತ್ತು. ಸಾದಾರ್ಣದ ಬೇನೆ ಎಲ್ಲ ಗುಣ ಕಾಣ್ತು.
ರಜ ರಜವೇ ಅಗುದು ಹಲ್ಲಿಂಗೆ ಎಸರು ತಾಗುಸಿಯೋಂಡಿರೆಕ್ಕು. ಒಳ್ಳೆ ಪರಿಮ್ಮಳವುದೇ ಇರ್ತದು. kopie horloges verkoop ದಿನಲ್ಲಿ ಎರಡು ಸರ್ತಿ ಅಗುದರೆ ಸಾಕಾವುತ್ತು. ಸಾದಾರ್ಣದ ಬೇನೆ ಎಲ್ಲ ಗುಣ ಕಾಣ್ತು.
ಬಂಡಾಡಿ ತೋಟಲ್ಲಿ ಒಂದು ಎಂಟು-ಹತ್ತು ಲವಂಗ ಸೆಸಿ ಇದ್ದು. ಈಗ ಮೂರ್ನಾಕ್ರಲ್ಲಿ ಅಪ್ಪಲೆಯೂ ಸುರು ಆಯಿದು. ಒಣಗಿ ಬಿದ್ದೊಂಡಿರ್ತು. ಎಡಿಗಾದಿಪ್ಪಾಗ ಮೆಲಾಂಗೆ ಹೋಗಿ ಹೆರ್ಕುದು. ಕನ್ನಡ್ಕ ಹಾಕದ್ರೆ ಕಾಣ್ತೂ ಇಲ್ಲೆ. ಮತ್ತೆ ದಣಿಯ ಬಗ್ಗಿ ಬಗ್ಗಿ ಹೆರ್ಕಲೂ ಬಂಙ ಆವುತ್ತು. ಪುಳ್ಯಕ್ಕೊಗೆ ಅಡಕ್ಕೆ ಹೆರ್ಕಲೇ ಉದಾಸ್ನ ಆವುತ್ತು, ಇನ್ನು ಲವಂಗ ಹೆರ್ಕುತ್ತವೋ. ಮನಸ್ಕಂಡ್ರೆ ಹೋವುತ್ತವು ಒಂದೊಂದರಿ. ಹಾಂಗೆ ತೆಗದು ಮಡಗಿದ್ದದು ಇದ್ದು ಒಂದು ಡಬ್ಬಿಲಿ. ಅಟ್ಟುಂಬೊಳ ಜೆಂಗಲ್ಲಿ ಮಡಗಿದ್ದೆ. ಬೇಕಾರೆ ಕೇಳಿ, ಕೊಡ್ಳಕ್ಕು. ಅಂತೆ ಕೊಡೆಯಾಲಂದ ಪೈಸೆ ಕೊಟ್ಟು ತಪ್ಪದೆಂತಕೆ ಅಲ್ದೋ…?
ee bandady ajjige olle anubhava iddu heli kaantu.totaly oppanna na bilu ollediddu…
enage rajja rajja illi baravale aradigaste. kannada antu aradattille. idu aaru bandadi paaru ajjiyo. olledaatu ajjiyakko kalsidare allado igaana makka kalivadu. illadre igaana feshannu kaligaste. hinge munduvareli. makko uddaara aagali.
ಅಜ್ಜೀ ಎನಗು ರಜ್ಜ ಲವಂಗ ಬೇಕು.. ಅಬ್ಬೆ ನಾಕು ದಿನಂದ ಬೊಬ್ಬೆ ಹಾಕಿಯೊಂಡಿದ್ದು.. ಅದ್ದುಂಞ ಅಂಗಡಿಲಿ ಸಿಕ್ಕಿದ್ದಿಲ್ಲೆ ಇದಾ.. ಕೊಡೆಯಾಲಕ್ಕೆ ಹೋಪಲು ಆಯಿದಿಲ್ಲೆ.. ಒಪ್ಪಣ್ಣ ಅತ್ತ ಬತ್ತೆ ಹೇಳಿದ್ದ.. ಅವನತ್ರೆ ಕಳ್ಸು ಆತೋ..
ಓ ಧಾರಾಳ ಕೊಡ್ಳಕ್ಕಪ್ಪಾ… ನಿಂಗ ಜವ್ವನಿಗರು ಬಂದರೆ ನಿಂಗಳೇ ಹೆರ್ಕಿಯೊಂಡು ಹೋಪಲಕ್ಕದ. ಅಜ್ಜಿ ಹೆರ್ಕಿದ್ದದರಲ್ಲಿ ಹೊಯಿಗೆ,ಕಲ್ಲು ಮಣ್ಣ ಸಿಕ್ಕಿರೆ ಕಷ್ಟ. ಮತ್ತೆ ಅಬ್ಬೆ ಎನಗೆ ಬೊಬ್ಬೆ ಹಾಕುಗು ಅಲ್ದೋ..?