- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಉಪ್ಪು ಸಳ್ಳಿ
ಬೇಕಪ್ಪ ಸಾಮಾನುಗೊ:
- 1 ಸಾಧಾರಣ ಗಾತ್ರದ ಎಳತ್ತು ಮುಳ್ಳುಸೌತೆ
- 1-2 ಹಸಿಮೆಣಸು
- ರುಚಿಗೆ ತಕ್ಕಸ್ಟು ಉಪ್ಪು
- 1/2 ಚಮ್ಚೆ ಸಾಸಮೆ
- ಚಿಟಿಕೆ ಇಂಗು
- 4-5 ಬೇನ್ಸೊಪ್ಪು
- 1/2 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಮುಳ್ಳುಸೌತೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ರೆಜ್ಜ ಅಗಲಕೆ ತೆಳ್ಳಂಗೆ ಕೊರೆರಿ. ಇದಕ್ಕೆ ಉಪ್ಪು ಬೆರುಸಿ, ಹಸಿಮೆಣಸು ನುರುದು ಮಡುಗಿ.
ಒಗ್ಗರಣೆ ಸಟ್ಟುಗಿಲ್ಲಿ, ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ, ಇಂಗು ಬೇನ್ಸೊಪ್ಪು ಹಾಕಿ, ರೆಜ್ಜ ಹೊತ್ತು ಮಡುಗಿ, ಒಗ್ಗರಣೆಯ ಸಳ್ಳಿಗೆ ಹಾಕಿ, ತೊಳಸಿ.
ಇದು ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಅಯ್ಯೋ ನೋಡುವಾಗಲೇ ಬಾಯಿಲಿ ನೀರು ಬತ್ತು. ಎನ್ನ ಪ್ರೀತಿಯ item.