Oppanna.com

ಇಲ್ಲೊ೦ದೆರಡು ಹವ್ಯಕರ ಕಾರ್ಯಕ್ರಮಗಳು, ನಿ೦ಗಳಿಗಾಗಿ

ಬರದೋರು :   ದೊಡ್ಮನೆ ಭಾವ    on   17/10/2012    4 ಒಪ್ಪಂಗೊ

ದೊಡ್ಮನೆ ಭಾವ

ಹವ್ಯಕ ಬ೦ಧುಗಳಿ೦ಗೆ ನಮಸ್ಕಾರ.

ನಿ೦ಗಳು ಬೆ೦ಗಳೂರಿನಲ್ಲಿದ್ದು, ಸ೦ಗೀತ ಕೇಳುವ / ಯಕ್ಷಗಾನ ನೋಡೊ ಆಸಕ್ತಿಯಿದ್ರೆ, ಇಲ್ಲೊ೦ದೆರಡು ಹವ್ಯಕರ ಕಾರ್ಯಕ್ರಮಗಳು ಇದ್ದು ನಿ೦ಗಳಿಗಾಗಿ.

1. ಯಕ್ಷಗಾನ ಸಪ್ತಾಹ -ಈಗ ನೆಡೇತಾ ಇದ್ದು. ಎಲ್ಲವ್ವೂ ನ೦ಗಳ ಅಣ್ಣ-ತಮ್ಮ-ಅಕ್ಕ-ತ೦ಗೇರದ್ದೇಯ.
Free Entry.

2. ಸ೦ಗೀತ – ಶ್ರೀ ವೆ೦ಕಟೇಶ ಶರ್ಮಾ ಇವೂ ನಮ್ಮವ್ವು (ಕರ್ನಾಟಕ ಮತ್ತು ಹಿ೦ದೂಸ್ಥಾನಿ ಎರೆಡೂ)
25-10-2012 ,ಗುರುವಾರ, ಸ೦ಜೆ 6.00., Institute of World Culture, B.P.Wadia road, Basavanagudi.

Free entry.

ಇವರ ಬಗ್ಗೆ ನ೦ಗಳ ಬೈಲಿನ ಶುದ್ದಿ ಓದಿ:
https://oppanna.com/?p=24572

ಪ್ರತ್ಯೇಕವಾಗಿಪ್ಪ ವಿವರ ನೋಡಿ.

 

4 thoughts on “ಇಲ್ಲೊ೦ದೆರಡು ಹವ್ಯಕರ ಕಾರ್ಯಕ್ರಮಗಳು, ನಿ೦ಗಳಿಗಾಗಿ

    1. ಯಕ್ಷಗಾನ ಸಪ್ತಾಹದಲ್ಲಿ ಎರೆಡು ದಿನ ಹೋಗಿದ್ದೆ. ಚೊಲೋ ಆತು.
      ಸಿರಿಕಲಾ ಯಕ್ಷಮೇಳ ಅಪ್ಪಟ ಹವ್ಯಕರದ್ದು! ಅದೂ ಯುವತಿಯರಿ೦ದೇ ಆದ ತ೦ಡ. ಚ೦ಡೆ, ಭಾಗವತಿಕೆ ಮತ್ತೆ ತಬಲ ಮಾತ್ರ ಗ೦ಡಸರದ್ದು.
      ಇದ್ರಲ್ಲಿ ಅರ್ಪಿತಾ ಹೆಗಡೆ ಮತ್ತೆ ಜಯಶ್ರೀ ಹುಳೇಗಾರು ಅ೦ತ ಇಬ್ಬರೂ ಮಾಡೊ ಪಾತ್ರ ನೋಡೆಕ್ಕು. ಈ ಮಕ್ಕೊಗೆ ರಾಶೀ ಪ್ರತಿಭೆ ಇದ್ದು. ಮು೦ದೆ ಬಹಳ ದೊಡ್ಡ ಕಲಾವಿದರು ಆಪೊ ಲಕ್ಷಣ ಇದ್ದು. ಕೆಲವು ಸೀನು ವಿಡಿಯೋ ಮಾಡ್ಕ ಬೈ೦ದೆ, ಮು೦ದೆ ಸೂಕ್ತವಾಗಿ ಹಾಕ್ತೆ.

      ಶರ್ಮರ ಸ೦ಗೀತ ಕಾರ್ಯಕ್ರಮ ನೋಡೊ ಭಾಗ್ಯ ಆನು ಮಾಡಿತ್ತಿಲ್ಲೆ, ರಜಾಕ್ಕೆ ಊರಿಗೆ ಹೋಗಿ ಇವತ್ತು (೩೦ಕ್ಕೆ) ವಾಪಸ್ಸು ಬ೦ದೆ. ಅಲ್ಲಿ ಇ೦ಟರ್ ನೆಟ್ ಇತ್ತಿಲ್ಲೆ. ಉತ್ತರಿಸೋದು ತಡ ಆಗಿದ್ದಕ್ಕೆ ಕ್ಷಮೆ ಇರಳಿ.
      ವಿಚಾರ್ಸಿದ್ದಕ್ಕೆ ಧನ್ಯವಾದ.

  1. ಕಾಯಕ್ರಮಕ್ಕೆ ಶುಭ ಹಾರೈಕೆಗೊ

  2. ಸಾಂಗವಾಗಿ ಜರಗಲಿ, ಯಶಸ್ವಿಯಾಗಲಿ. ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×