ಆಶಾವಾದಿ…..
……………………………..
ಹಿಡುದ ಕೆಲಸ ಒ೦ದೂ ಸರಿಕಟ್ಟು ಆವ್ತಿಲ್ಲೆ
ಬರೆಕ್ಕಾದ ಪೈಸೆ ಬತ್ತಿಲ್ಲೆ
ಅಡಕ್ಕೆಗೆ ರೇಟ್ ಏರ್ತಿಲ್ಲೆ
ಬೇ೦ಕಿನ ಕ೦ತು ಕಟ್ಲಾವುತ್ತಿಲ್ಲೆ
ಉದಿಯಪ್ಪಗಳೆ ಜೋಯಿಶರತ್ರೆ
…ಹೋದೆ ಜಾತಕಲ್ಲಿ ಫಲವ ಕೇಳುಲೆ
ಹೇಳಿದವು… ಶನಿ ಭಾರೀ ನೀಚ
ಹೀ೦ಗೇ ಇಕ್ಕು ಎರಡು ವರುಷ
ಒಟ್ಟಿಲಿ ದುಡುದ್ದೆಲ್ಲ ಒಳುದರೇ ವಿಶೇಷ
ಲಟ್ಟನೆ ಸರ್ತ ತಲೆಯೆತ್ತಿ ಕೂದೆ
ಆಮೇಲೆ ಸರಿಯಾವ್ತುಲ್ಲದ ಕೇಳಿದೆ
ಅದು ಹಾ೦ಗಲ್ಲ
ಮತ್ತೆ ನಿನಗೆ ಅಭ್ಯಾಸ ಆವ್ತು
…ನಟ್ಟತಿರುಗುತ್ತದೆಲ್ಲ
- ಕುಮಾರಿ ಮನ್ವಿತಾ. - January 20, 2015
- ಸಣ್ಣ ಸಣ್ಣ ವಿಷಯ೦ಗೊ ….ಆದರೆ…. - June 27, 2014
- ಹೊಸನಗರಕ್ಕೆ… ಹೊಸಮಠ - June 23, 2014
ಹಾ° ಅದು ಪಷ್ಟಾಯ್ದು ಹೇದ್ದು !