Latest posts by ಶ್ಯಾಮಣ್ಣ (see all)
- ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ? - September 28, 2017
- ನೆಗೆ ಚಿತ್ರಂಗೊ - September 19, 2015
- ಹಸುರು ದಿನಿಗಿತ್ತೆನ್ನ ಮತ್ತೊಂದರಿ - July 13, 2015
ಅಜ್ಜ ಎಲೆ ತಿಂಬದು….
ಅಜ್ಜ ಎಲೆ ತಿಂಬದು…. ಗೂಗುಲಿಲಿ ಸಿಕ್ಕಿದ ಒಂದು ಪಟ..
ಇನ್ನಾಂಗೆ ಎಂತ ಅಡಕ್ಕೆ ಸಿಕ್ಕುಗೊ? ಸಿಕ್ಕದೋ?
ಇದು ಆರ ಅಜ್ಜ ??? 😉 😀
ಜಗಿವ ಗತ್ತೇ ಗಮ್ಮತ್ತು.
ಜೀವನದ ಮಧುರನೆನಪುಗಳ ”ಮೆಲುಕು” ಹಾಕೊದೋ ಹೇ೦ಗೆ? ಅಗುದು ಮುಗಿತ್ತೇ ಇಲ್ಲೆ..
ಸತ್ಯ್ ಣ್ಣ ಮರದ ಮೇಲೆ ಕೂದು ,
ಅಡಕ್ಕೆ ಬೆಲೆ ಎತ್ತಿ ಹಿಡುದ ಆದ್ಮಿ
ಆದ್ದು ಗಮ್ಮತ್ತಾಯಿದು.
😀
ಅಜ್ಜಯ್ಯನ ಜಕ್ಕು ಜಯ್ಯ ಫಷ್ಟಾಯಿದು ಶ್ಯಾಮಣ್ಣ.
ಎಷ್ತು ಹೊತ್ತು ಅಗಿದರುದೇ ಎಲೆ ಮುಗಿತ್ತಿಲ್ಲೆನ್ನೆ! ಹಲ್ಲಿಲ್ಲೆ ಹೇದು ಕಾಣುತ್ತು….