ಒಂದು ಪ್ರಕರಣದ ಸುತ್ತ, ಭಾಗ ೧-ರಮ್ಯ ನೆಕ್ಕರೆಕಾಡು

ಬೈಲಿನ ಓದುಗರಿಂಗೆ ಎನ್ನ ನಮಸ್ಕಾರಂಗೊ..ಈ ಮೊದಲೇ ಆನು ಬರೆದ ಶಾಮಣ್ಣನ ಕಾರುಬಾರು ಹೇಳ್ತ ಲಘುಬರಹವ ಓದಿ,ಸ್ಪಂದಿಸಿದ್ದಿ. ಈಗ ತುಂಬಾ ದೀರ್ಘ ಅಲ್ಲದ್ರೂ, ‌ಸಣ್ಣಕ್ಕೆ “ಒಂದು ಪ್ರಕರಣದ ಸುತ್ತ” ಹೇಳಿ ಪತ್ತೇದಾರಿ ಧಾರಾವಾಹಿಯ ಬರೆವ ಪ್ರಯತ್ನ ಮಾಡಿದ್ದೆ. ಎಲ್ಲರೂ ಓದಿ, ಸ್ಪಂದಿಸಿ, ಪ್ರೋತ್ಸಾಹಿಸೆಕ್ಕು ಹೇಳಿ ಕೇಳಿಗೊಳ್ತೆ.          – ರಮ್ಯ ನೆಕ್ಕರೆಕಾಡು ಒಂದು ಪ್ರಕರಣದ ಸುತ್ತ- ೧ “ಎನಗೆ ಈಗಳೂ ನೆಂಪಿದ್ದು..ಕಳ್ದ ಸರ್ತಿ ಬಂದಿಪ್ಪಗ ಒಂದು ಸಣ್ಣ ಫ್ರಾಕು ಹಾಕಿಗೊಂಡು, ಎನ್ನ ಮೊಟ್ಟೆಲಿ ಹತ್ತಿ ಹಾರಿಗೊಂಡಿತ್ತ ಅಂಜಲಿ ಇದು..ಅಲ್ಲಕ್ಕಾ … Continue reading ಒಂದು ಪ್ರಕರಣದ ಸುತ್ತ, ಭಾಗ ೧-ರಮ್ಯ ನೆಕ್ಕರೆಕಾಡು